3 ಅಮೆರಿಕನ್ ರಾಜ್ಯಗಳಲ್ಲಿ ಆ. 15 ಭಾರತೀಯ ದಿನ
Team Udayavani, Aug 17, 2022, 7:35 AM IST
ವಾಷಿಂಗ್ಟನ್: ಅಮೆರಿಕದ ಮೂರು ರಾಜ್ಯಗಳಾದ ಮಸಾಚುಸೆಟ್ಸ್, ರೋಡ್ ಐಲ್ಯಾಂಡ್ ಮತ್ತು ನ್ಯೂ ಹ್ಯಾಂಪ್ಶೈರ್ ಭಾರತೀಯ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ನ್ನು ಭಾರತೀಯ ದಿನ ಎಂಬುದಾಗಿ ಘೋಷಿಸಿವೆ.
ಯುವ ಹುಮ್ಮಸ್ಸು ತುಂಬಿರುವ ದೇಶ ತನ್ನ 76ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಸ್ವಾತಂತ್ರ್ಯದ ಬಳಿಕ ಆಧುನಿಕ ಭಾರತವು ಶಿಕ್ಷಣ, ಆರೋಗ್ಯ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಟಿಯಿಲ್ಲದ ಪ್ರಗತಿಯನ್ನು ಸಾಧಿಸಿದೆ ಎಂದು ಈ ಸಂದರ್ಭದಲ್ಲಿ ಮಸಾಚುಸೆಟ್ಸ್ನ ಗವರ್ನರ್ ಸಿ. ಬೇಕರ್ ಶ್ಲಾಘಿಸಿದ್ದಾರೆ.
ಈ ಭಾರತೀಯ ದಿನವನ್ನು ಎಲ್ಲರೂ ಸೇರಿ ಆಚರಿಸುವಂತೆ ರೋಡ್ ಐಲ್ಯಾಂಡ್ ಗವರ್ನರ್ ಡೇನಿಯಲ್ ಮೆಕೀ ಕರೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ