ಟೈಮ್‌ ಪ್ರಭಾವಿ ನಾಯಕರ ಆಯ್ಕೆ; ಮೋದಿ ಶೂನ್ಯಸಾಧನೆ

Team Udayavani, Apr 18, 2017, 3:45 AM IST

modi.jpg

ನ್ಯೂಯಾರ್ಕ್‌: “ಜಗತ್ತಿನ 100 ಮಂದಿ ಪ್ರಭಾವಿ ವ್ಯಕ್ತಿಗಳ ಆಯ್ಕೆ’ ಗಾಗಿ ಅಮೆರಿಕದ ಟೈಮ್‌ ನಿಯತಕಾಲಿಕೆ ನಡೆಸುವ ಓದುಗರ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೂನ್ಯ ಸಾಧನೆ ಮಾಡಿದ್ದಾರೆ! ಭಾನುವಾರ ರಾತ್ರಿ ಮತದಾನ ಮುಕ್ತಾಯವಾಗಿದ್ದು, ಮೋದಿ ಅವರಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಕಳೆದ ವರ್ಷದ ಟೈಮ್‌ 100 ಪಟ್ಟಿಯಲ್ಲಿ ಪೈಪೋಟಿಯಲ್ಲಿದ್ದ ಮೋದಿ, 2015ರಲ್ಲಿ ಜಗತ್ತಿನ 100 ಮಂದಿ ಪ್ರಭಾವಿಗಳ ಪೈಕಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇತ್ತೀಚೆಗಷ್ಟೇ, ಇನ್‌ಸ್ಟಾಗ್ರಾಂನಲ್ಲಿ ಅತಿ ಜನಪ್ರಿಯ ವಿಶ್ವನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಆದರೆ, ಈ ಬಾರಿ 100 ಪ್ರಭಾವಿಗಳಿಗಾಗಿ ನಡೆದ ಮತದಾನದಲ್ಲಿ ಮೋದಿಗೆ ಮತಗಳೇ ಬಿದ್ದಿಲ್ಲ. ಇವರ ಜತೆಗೆ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳಾÉ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರಿ ಇವಾಂಕಾ ಕೂಡ ಶೂನ್ಯ ಸಾಧನೆ ಮಾಡಿದ್ದಾರೆ. ಟ್ರಂಪ್‌ ಶೇ.2ರಷ್ಟು ಮತ ಪಡೆದರೆ, ಫಿಲಿಪ್ಪೀನ್ಸ್‌ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್‌ ಅತಿ ಹೆಚ್ಚು ಮತ ಗಳಿಸುವ ಮೂಲಕ ಜಗತ್ತಿನ ಪ್ರಭಾವಿ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಟಾಪ್ ನ್ಯೂಸ್

Chikkaballapur: Siddaramaiah should resign if there is morality: MP Dr K Sudhakar

Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್

Madikeri: ಕೆಲಸ ಕೂಲಿ… ಗಾಂಜಾ ಮಾರಾಟದ ಆರೋಪ, ಬಯಲಾಗಿದ್ದು ಅಂತರ್ ಜಿಲ್ಲಾ ಕಳ್ಳತನ ಪ್ರಕರಣ

Mangaluru: ಬೆಂಗ್ರೆಯಲ್ಲಿ ಕೃತಕ ನೆರೆ… ಮುಳುಗುವ ಆತಂಕ, ಜಿಲ್ಲಾಡಳಿತ ನೆರವಿಗೆ ಆಗ್ರಹ

Gurupura; ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಯುವತಿ ಸಾವು

Gurupura; ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಸಿಎ ವಿದ್ಯಾರ್ಥಿನಿ ಸಾವು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Mangaluru: ಮನೆ ಕಳ್ಳತನ ಪ್ರಕರಣ… ಸೊತ್ತುಗಳ ಸಮೇತ ಮೂವರು ಆರೋಪಿಗಳ ಬಂಧನ

10-bantwala

Bantwala: ನದಿಯಲ್ಲಿ ನೀರಿನ ಮಟ್ಟ ಏರಿಕೆ… ರಸ್ತೆಗಳು ಜಲಾವೃತ, ಸಂಚಾರ ಕಡಿತಗೊಳ್ಳುವ ಭೀತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

America Election: ಅಧ್ಯಕ್ಷ ಚುನಾವಣೆಯಿಂದ ಬೈಡೆನ್‌ ಹಿಂದೆ ಸರಿಯಬೇಕು: ಬರಾಕ್‌ ಒಬಾಮಾ

Bangladesh: ನಿಲ್ಲದ ಮೀಸಲಾತಿ ವಿರೋಧಿ ಹಿಂಸಾಚಾರ… 39 ಮಂದಿ ಮೃತ್ಯು, ಹಲವರಿಗೆ ಗಾಯ

1-trumph

Donald Trump ಮೇಲಿನ ದಾಳಿ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ!

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

Suspended

US; ಭಾರತೀಯಳನ್ನು ಕೊಂದು ನಕ್ಕಿದ್ದ ಪೊಲೀಸ್‌ ವಜಾ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Chikkaballapur: Siddaramaiah should resign if there is morality: MP Dr K Sudhakar

Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್

Madikeri: ಕೆಲಸ ಕೂಲಿ… ಗಾಂಜಾ ಮಾರಾಟದ ಆರೋಪ, ಬಯಲಾಗಿದ್ದು ಅಂತರ್ ಜಿಲ್ಲಾ ಕಳ್ಳತನ ಪ್ರಕರಣ

Madikeri: ಕೆಲಸ ಕೂಲಿ… ಗಾಂಜಾ ಮಾರಾಟದ ಆರೋಪ, ಬಯಲಾಗಿದ್ದು ಅಂತರ್ ಜಿಲ್ಲಾ ಕಳ್ಳತನ ಪ್ರಕರಣ

Mangaluru: ಬೆಂಗ್ರೆಯಲ್ಲಿ ಕೃತಕ ನೆರೆ… ಮುಳುಗುವ ಆತಂಕ, ಜಿಲ್ಲಾಡಳಿತ ನೆರವಿಗೆ ಆಗ್ರಹ

Mangaluru: ಬೆಂಗ್ರೆಯಲ್ಲಿ ಕೃತಕ ನೆರೆ… ಮುಳುಗುವ ಆತಂಕ, ಜಿಲ್ಲಾಡಳಿತ ನೆರವಿಗೆ ಆಗ್ರಹ

Gurupura; ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಯುವತಿ ಸಾವು

Gurupura; ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಸಿಎ ವಿದ್ಯಾರ್ಥಿನಿ ಸಾವು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.