ಬ್ರಿಟನ್ ತೆರಿಗೆ ಕಡಿತ ಯೋಜನೆ ರದ್ದು: ಲಿಜ್ ಟ್ರಸ್
Team Udayavani, Oct 4, 2022, 6:35 AM IST
ಲಂಡನ್: ಬ್ರಿಟನ್ನಲ್ಲಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ಲಿಜ್ ಟ್ರಸ್ ನೇತೃತ್ವದ ಸರಕಾರ ತೆರಿಗೆ ಕಡಿತ ಯೋಜನೆಯನ್ನು ಪರಿಚಯಿಸಿ, ಹತ್ತೇ ದಿನಗಳಲ್ಲಿ ಅದನ್ನು ವಾಪಸು ಪಡೆದುಕೊಂಡಿದೆ.
ವರ್ಷಕ್ಕೆ 1,50,000 ಪೌಂಡ್ಸ್ ಗಿಂತ(1.46 ಕೋಟಿ ರೂ.) ಹೆಚ್ಚು ಆದಾಯವಿರುವವರ ತೆರಿಗೆಯನ್ನು ಕಡಿತಗೊಳಿಸುವುದಾಗಿ ಲಿಜ್ ಟ್ರಸ್ ಸರಕಾರ ಸೆ.23ರಂದು ಘೋಷಿಸಿತ್ತು.
ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಈ ನೀತಿಯನ್ನು ವಿರೋಧಿಸಿದ ಹಿನ್ನೆಲೆ ಇದೀಗ ತಮ್ಮ ಪ್ರಸ್ತಾವವನ್ನು ಹಿಂಪಡೆದಿರುವುದಾಗಿ ಸರಕಾರ ತಿಳಿಸಿದೆ.
“ಆರ್ಥಿಕತೆ ಹೆಚ್ಚಿಸಿ, ಜನತೆಗೆ ಉತ್ತಮ ಮಟ್ಟದ ಸಾರ್ವಜನಿಕ ಸೇವೆ ಕೊಡುವುದು, ವೇತನ ಹೆಚ್ಚಿಸುವುದು ಮತ್ತು ರಾಷ್ಟ್ರಾದ್ಯಂತ ಉದ್ಯೋಗ ಅವಕಾಶ ಸೃಷ್ಟಿ ಸರಕಾರದ ಗುರಿ’ ಎಂದು ಪ್ರಧಾನಿ ಟ್ರಸ್ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು