ವಿಡಿಯೋ ನೋಡಿ : ತಿಮಿಂಗಲವನ್ನೇ ತಿನ್ನುತ್ತಿದೆ ವೈಟ್ ಶಾರ್ಕ್
ವೈಟ್ ಶಾರ್ಕ್ ತಿಮಿಂಗಿಲದ ದೊಡ್ಡ ದೇಹವನ್ನು ತಿನ್ನುತ್ತಿರುವ ವಿಡಿಯೋ
Team Udayavani, Mar 16, 2021, 6:21 PM IST
ಉತ್ತರ ಕೊರೊಲಿನಾ : ವೈಟ್ ಶಾರ್ಕ್ ಮೀನು ತಿಮಿಂಗಿಲದ ದೊಡ್ಡ ದೇಹವನ್ನು ತಿನ್ನುತ್ತಿರುವ ವಿಡಿಯೋವನ್ನು ಮೀನುಗಾರರೊಬ್ಬರು ಸೆರೆ ಹಿಡಿದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಕ್ಯಾಪ್ಟನ್ ಚಿಪ್ ಮೈಕಲೋವ್ ಎಂಬುವವರು ತಮ್ಮ ಸಿಬ್ಬಂದಿಯೊಂದಿಗೆ ಮೀನು ಹಿಡಿಯಲು ಮೈರ್ಟ್ಲ್ ಸಮುದ್ರದಲ್ಲಿ ಹೋಗುತ್ತಾರೆ.
ಮೀನುಗಾರಿಗೆ ಮಾಡಲು ಸರಿಯಾದ ಸಮಯವನ್ನು ಕಾಯುತ್ತಿದ್ದ ವೇಳೆ ಉತ್ತರ ಕೊರೊಲಿನಾ ಪ್ರದೇಶದಲ್ಲಿ ಬಿಳಿ ಶಾರ್ಕ್ ಮೀನು ದೈತ್ಯಾಕಾರದ ತಿಮಿಂಗಿಲವನ್ನು ತಿನ್ನುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು