ಜೈಲಿನಿಂದ ಉಕ್ರೇನ್‌ ಸೈನಿಕನ ಬಿಡುಗಡೆ: ರಷ್ಯಾದ ಕ್ರೂರತೆಗೆ ಸಾಕ್ಷಿಯಾಯಿತು ಭೀಕರ ಫೋಟೋ

ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಅದೃಷ್ಟಶಾಲಿಗಳಲ್ಲಿ ಒಬ್ಬರು.‌

Team Udayavani, Sep 27, 2022, 1:43 PM IST

ಜೈಲಿನಿಂದ ಉಕ್ರೇನ್‌ ಸೈನಿಕನ ಬಿಡುಗಡೆ: ರಷ್ಯಾದ ಕ್ರೂರತೆಗೆ ಸಾಕ್ಷಿಯಾಯಿತು ಭೀಕರ ಫೋಟೋ

ಉಕ್ರೇನ್:‌ ಉಕ್ರೇನ್‌ – ರಷ್ಯಾ ನಡುವಿನ ಯುದ್ಧ ದೀರ್ಘಕಾಲದಿಂದ ನಡೆಯುತ್ತಿದೆ. ಹಿಂಸೆಗಳಿಗೆ ಕೊನೆಯೇ ಇಲ್ಲದೆಂಬಂತೆ ಯುದ್ದಧ ತೀವ್ರತೆ ಹೆಚ್ಚಾಗಿದೆ. ಉಕ್ರೇನ್‌ ಯುದ್ಧದಲ್ಲಿ ಹಿನ್ನೆಡೆ ಆಗುತ್ತಿರುವುದಕ್ಕೆ ಇತ್ತೀಚಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಏಕಾಏಕಿ ಬರೋಬ್ಬರಿ 3 ಲಕ್ಷದಷ್ಟು ಮೀಸಲು ಯೋಧರನ್ನು ಯುದ್ಧಭೂಮಿಗೆ ರವಾನಿಸುವ ಅಧ್ಯಾದೇಶಕ್ಕೆ ಸಹಿ ಹಾಕಿದ್ದಾರೆ.

ಬುಧವಾರ ಉಕ್ರೇನ್‌ ನ 205 ಯುದ್ಧ ಕೈದಿಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ಇದರಲ್ಲಿ ತನ್ನ ಸೈನಿಕನೊಬ್ಬನ ಫೋಟೋವನ್ನು ಉಕ್ರೇನ್ ರಕ್ಷಣಾ ಸಚಿವಾಲಯ ರಿಲೀಸ್‌ ಮಾಡಿ, ರಷ್ಯಾದ ಕ್ರೌರ್ಯ  ಮತ್ತು ಹಿಂಸೆಯನ್ನು ಜಗಜ್ಜಾಹೀರುಗೊಳಿಸಿದೆ.

ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಅದೃಷ್ಟಶಾಲಿಗಳಲ್ಲಿ ಒಬ್ಬರು.‌ ಇವರ ಜೊತೆಗಿದ್ದವರು ಕೆಲವರು ಸಹ ರಷ್ಯಾ ಸೆರೆಯಲ್ಲಿ ಬದುಕುಳಿದಿದ್ದಾರೆ. ಜಿನೀವಾ ಒಪ್ಪಂದಗಳಿಗೆ ರಷ್ಯಾ ಬದ್ಧವಾಗಿರುವುದು ಹೀಗೆಯೇ. ಇದು ರಷ್ಯಾ ನಾಜಿಸಂನ ನಾಚಿಕೆಗೇಡಿನ ಪರಂಪರೆಯನ್ನು ಮುಂದುವರಿಸುವುದನ್ನು ತೋರಿಸುತ್ತದೆ ಎಂದು ಟ್ವೀಟ್‌  ಮಾಡುವ ಮೂಲಕ ಸೈನಿಕ ಮೈಖೈಲೋ ಡಯಾನೋವ್ ಮೊದಲ ಹಾಗೂ ಈಗಿನ ಫೋಟೋವನ್ನು ಹಂಚಿಕೊಂಡಿದೆ.

ಟಿಲಿಗ್ರಾಫ್ ವರದಿಯ ಪ್ರಕಾರ, ಈ ವರ್ಷ ಮಾರಿಯುಪೋಲ್‌ನಲ್ಲಿನ ಅಜೋವ್‌ಸ್ಟಾಲ್ ಬೃಹತ್ ಉಕ್ಕಿನ ಕಂಪನಿಯ ಪರ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ರಷ್ಯಾ ಮೈಖೈಲೋ ಡಯಾನೋವ್  ಸೇರಿದಂತೆ ಹಲವರನ್ನು ಬಂಧಿಸಿತ್ತು. ಬುಧವಾರ 205  ಯುದ್ಧ ಕೈದಿಗಳನ್ನು ರಷ್ಯಾ  ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ.

ಸದ್ಯ ಮೈಖೈಲೋ ಡಯಾನೋವ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ದೀರ್ಘಾವಧಿಯ ಚಿಕಿತ್ಸೆ ಅಗತ್ಯವಿದೆ. ಡಯಾನೋವ್ ಗೆ ಕೀವ್‌ ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಜೈಲಿನಲ್ಲಿ ಕ್ರೂರವಾಗಿ ನಡೆಸಿಕೊಂಡಿದ್ದು, ಇದರಿಂದ ಮೈಖೈಲೋ ಡಯಾನೋವ್ ದೈಹಿಕವಾಗಿ ದುರ್ಬಲರಾಗಿದ್ದಾರೆ. ವೈದ್ಯರು, ಈ ಸ್ಥಿತಿಯಲ್ಲಿ ಅವರನ್ನು ಯಾವ ಆಪರೇಷನ್‌ ನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರು ಮೊದಲು ದೈಹಿಕವಾಗಿ ಸದೃಢರಾಗಬೇಕು. ಆ ಬಳಿಕವೇ ನಾವು ಮುಂದಿನ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

2

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಯಾರಿಗೆ ವಂದೇ ಭಾರತ್‌ ಟೆಂಡರ್‌?

ಯಾರಿಗೆ ವಂದೇ ಭಾರತ್‌ ಟೆಂಡರ್‌?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಫ್ಘಾನಿಸ್ತಾನದಲ್ಲಿ 20 ಯೋಜನೆ ಕೆಲಸ ಶೀಘ್ರ ಪುನಾರಂಭ: ತಾಲಿಬಾನ್‌

ಅಫ್ಘಾನಿಸ್ತಾನದಲ್ಲಿ 20 ಯೋಜನೆ ಕೆಲಸ ಶೀಘ್ರ ಪುನಾರಂಭ: ತಾಲಿಬಾನ್‌

ಐಸಿಸ್ ಸಂಘಟನೆಯ ಮುಖ್ಯಸ್ಥ ಅಬು ಹಸನ್ ನಿಗೂಢ ಅಂತ್ಯ, ನೂತನ ಮುಖಂಡನ ಆಯ್ಕೆ!

ಐಸಿಸ್ ಸಂಘಟನೆಯ ಮುಖ್ಯಸ್ಥ ಅಬು ಹಸನ್ ನಿಗೂಢ ಅಂತ್ಯ, ನೂತನ ಮುಖಂಡನ ಆಯ್ಕೆ!

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

1-sadadasd

ಅಫ್ಘಾನ್ ಧಾರ್ಮಿಕ ಕೇಂದ್ರಕ್ಕೆ ಉಗ್ರ ದಾಳಿ : 10 ವಿದ್ಯಾರ್ಥಿಗಳು ಬಲಿ

tdy-20

ಮದುವೆಯಾದ ಕೆಲವೇ ಗಂಟೆಗಳಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಗಾಯಕ: ಸಾವಿರಾರು ಮಂದಿ ಕಂಬನಿ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

2

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.