Udayavni Special

ಅಮೆರಿಕಾದಲ್ಲಿ ಒಂದೇ ದಿನ 47 ಸಾವಿರ ಜನರಿಗೆ ಸೊಂಕು: ಪರಿಸ್ಥಿತಿ ಕೈ ಮೀರಿದೆ ಎಂದ ತಜ್ಞರು !

Team Udayavani, Jul 1, 2020, 8:48 AM IST

america-covid19

ವಾಷಿಂಗ್ಟನ್: ಕೋವಿಡ್-19 ವೈರಸ್ ಗೆ ತತ್ತರಿಸಿ ಹೋಗಿರುವ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಬೆಚ್ಚಿಬೀಳಿಸುವ ರೀತಿಯಲ್ಲಿ 47,000 ಜನರಿಗೆ ಸೋಂಕು ತಗುಲಿದೆ. ವೈರಾಣು ಕಾಣಿಸಿಕೊಂಡಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹೊಸ ಪ್ರಕರಣಗಳು ವರದಿಯಾಗಿದೆ ಎಂದು ರಾಯಿಟರ್ಸ್ ತಿಳಿಸಿದೆ.

ವಿಪರ್ಯಾಸವೆಂದರೇ ಈಗಿರುವ ಪ್ರಮಾಣಕ್ಕಿಂತಲೂ ಎರಡು ಪಟ್ಟು ಅಧಿಕ ಮಂದಿ ಸೊಂಕಿಗೆ ತುತ್ತಾಗುವ ಕಾಲ ದೂರವಿಲ್ಲ ಎಂದು ಸರ್ಕಾರದ ಉನ್ನತ ಮಟ್ಟದ ಸಾಂಕ್ರಾಮಿಕ ರೋಗ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ದಿನ ನ್ಯೂಯಾರ್ಕ್ ಕೋವಿಡ್ 19 ಕೇಂದ್ರಬಿಂದುವಾಗಿತ್ತು. ಇದೀಗ ಕ್ಯಾಲಿಫೋರ್ನಿಯಾ, ಟೆಕ್ಷಾಸ್, ಆರಿಜೋನಾ ಗಳಲ್ಲೂ ಕೋವಿಡ್ ಅಟ್ಟಹಾಸ ಬೀರಲಾರಂಬಿಸಿವೆ.

ಪರಿಸ್ಥಿತಿ ಕೈ ಮೀರಿದ್ದು ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದೇ ರೀತಿ ಮುಂದುವರೆದರೇ ಪ್ರತಿನಿತ್ಯ 1 ಲಕ್ಷ ಮಂದಿ ಸೋಂಕಿಗೆ ಭಾಧಿತರಾಗುತ್ತಾರೆ. ಇದರಿಂದ ಇಡೀ ದೇಶ ಅಪಾಯಕ್ಕೆ ತುತ್ತಾಗುತ್ತದೆ ಎಂದು ಸಾಂಕ್ರಮಿಕ ರೋಗಗಳ  ತಜ್ಞ ಡಾ. ಆಂಥೋನಿ ಫೌಸಿ ಸೆನೆಟ್ ಗೆ ಮಾಹಿತಿ ನೀಡಿದ್ದಾರೆ.

ಟೆಕ್ಸಾಸ್ ಮತ್ತು ಫ್ಲೋರಿಡಾ ಸೇರಿದಂತೆ ಕನಿಷ್ಠ 10 ರಾಜ್ಯಗಳಲ್ಲಿ ಜೂನ್‌ ತಿಂಗಳೊಂದರಲ್ಲೇ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿವೆ.  ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಮರ್ಪಕ ವೈದ್ಯಕೀಯ ಸೌಲಭ್ಯ ಮತ್ತು ಹಾಸಿಗೆಗಳ ಕೊರತೆ ಕೂಡ ಕಂಡುಬರುತ್ತಿದೆ ಎಂದು ರಾಯಿಟರ್ಸ್ ಹೇಳಿದೆ.

ಈ ಮಾರಾಣಾಂತಿಕ ವೈರಸ್ ಗೆ 1.30ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದಾರೆ. 27 ಲಕ್ಷಕ್ಕಿಂತ ಹೆಚ್ಚು ಜನರು ವೈರಾಣುವಿಗೆ ತುತ್ತಾಗಿದ್ದಾರೆ.  ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕತೆಯು ತೀವ್ರವಾಗಿ ಕುಗ್ಗಿದೆ ಎಂದು ವರದಿ ತಿಳಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Covid-19-1

ಧಾರವಾಡ: 176 ಪಾಸಿಟಿವ್ ಪ್ರಕರಣಗಳು ಪತ್ತೆ ; ಒಟ್ಟು 1574ಕ್ಕೇರಿದ ಪ್ರಕರಣಗಳ ಸಂಖ್ಯೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ : ಸಚಿವ ಆರ್‌.ಅಶೋಕ್

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

GKVK ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಬೆವರಿಳಿಸಿದ ಡಿಸಿಎಂ

GKVK ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಬೆವರಿಳಿಸಿದ ಡಿಸಿಎಂ

ಝೂಮ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಕೀಟಲೆ ; ಕಣ್ಣೀರು ಹಾಕಿದ 55 ವರ್ಷದ ಲೆಕ್ಚರರ್

ಝೂಮ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಕೀಟಲೆ ; ಕಣ್ಣೀರು ಹಾಕಿದ 55 ವರ್ಷದ ಲೆಕ್ಚರರ್

ಕೋವಿಡ್ ಸಂದರ್ಭ ಕೆಲಸ ಮಾಡಿದ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್

ಕೋವಿಡ್ ಸಂದರ್ಭ ಕೆಲಸ ಮಾಡಿದ 3397 ಮಂದಿ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೀನ ಜತೆ ಮಾತುಕತೆ ನಡೆಸುವುದಿಲ್ಲ

ಚೀನ ಜತೆ ಮಾತುಕತೆ ನಡೆಸುವುದಿಲ್ಲ

twitter

ಬರಾಕ್ ಒಬಾಮ ಸೇರಿದಂತೆ ಹಲವರ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಹ್ಯಾಕರ್ ಬೇಡಿಕೆಯೇನು ಗೊತ್ತಾ ?

ಅಮೆರಿಕ: ವೀಸಾ ಆದೇಶ ವಾಪಸ್‌: ಪ್ರತಿಭಟನೆಗೆ ಮಣಿದ ಟ್ರಂಪ್‌; ಭಾರತೀಯರು ನಿರಾಳ

ಅಮೆರಿಕ: ವೀಸಾ ಆದೇಶ ವಾಪಸ್‌: ಪ್ರತಿಭಟನೆಗೆ ಮಣಿದ ಟ್ರಂಪ್‌; ಭಾರತೀಯರು ನಿರಾಳ

ಟಿಕ್‌ಟಾಕ್‌ ಗೂಢಚಾರಿ : ಅಮೆರಿಕ ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ರಾಬರ್ಟ್‌ ಹೇಳಿಕೆ

ಟಿಕ್‌ಟಾಕ್‌ ಗೂಢಚಾರಿ : ಅಮೆರಿಕ ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ರಾಬರ್ಟ್‌ ಹೇಳಿಕೆ

donald-trump

ಹುವಾಯ್ ಭದ್ರತಾ ವೈಫಲ್ಯ: ಅನೇಕ ದೇಶಗಳಿಗೆ ಈ ನೆಟ್ ವರ್ಕ್ ಬಳಸದಂತೆ ತಿಳಿಸಿದ್ದೇವೆ: ಟ್ರಂಪ್

MUST WATCH

udayavani youtube

Rajasthan: ಬಿಕ್ಕಟ್ಟಿಗೆ ಕಾರಣ Sachin Pilot ಅಲ್ಲ,Gehlot?!| Udayavani Straight Talk

udayavani youtube

COVID-19 ಸಮಯದಲ್ಲಿ ಪುಟಾಣಿಗಳಿಗೆ Video ಪಾಠ ಮಾಡಿ Famous ಆದ ಶಿಕ್ಷಕಿ Vandana Rai

udayavani youtube

ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಮೂರ್ತೆದಾರ – ಆ ಎರಡು ಗಂಟೆಗಳು!

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

ಹೊಸ ಸೇರ್ಪಡೆ

Covid-19-1

ಧಾರವಾಡ: 176 ಪಾಸಿಟಿವ್ ಪ್ರಕರಣಗಳು ಪತ್ತೆ ; ಒಟ್ಟು 1574ಕ್ಕೇರಿದ ಪ್ರಕರಣಗಳ ಸಂಖ್ಯೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ : ಸಚಿವ ಆರ್‌.ಅಶೋಕ್

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

ಸುಳ್ಯ : ಜುಲೈ 14 ರಂದು ಮೃತಪಟ್ಟ ವ್ಯಕ್ತಿಯಲ್ಲೂ ಕೋವಿಡ್ ಸೋಂಕು ದೃಢ!

ಸುಳ್ಯ : ಜುಲೈ 14ರಂದು ಮೃತಪಟ್ಟ ವ್ಯಕ್ತಿಗೆ ಕೋವಿಡ್ ಸೋಂಕು ದೃಢ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.