ಗ್ರೀನ್‌ ಕಾರ್ಡ್‌ ಬ್ಯಾಕ್‌ಲಾಗ್‌ ತಗ್ಗಿಸಲು ವಿಧೇಯಕ ಮಂಡನೆ

ಅಮೆರಿಕದಲ್ಲಿ ಪ್ರಭಾವಿ ಜನಪ್ರತಿನಿಧಿಗಳಿಂದ ಈ ಮಸೂದೆ

Team Udayavani, Apr 9, 2022, 7:50 AM IST

ಗ್ರೀನ್‌ ಕಾರ್ಡ್‌ ಬ್ಯಾಕ್‌ಲಾಗ್‌ ತಗ್ಗಿಸಲು ವಿಧೇಯಕ ಮಂಡನೆ

ವಾಷಿಂಗ್ಟನ್‌: ಬಳಕೆಯಾಗದೇ ಉಳಿದಿರುವಂಥ ಸುಮಾರು 3.80 ಲಕ್ಷ ಕೌಟುಂಬಿಕ ಮತ್ತು ಉದ್ಯೋಗ-ಆಧರಿತ ವೀಸಾಗಳನ್ನು ಮರುವಶಪಡಿಸಿಕೊಂಡು, ಗ್ರೀನ್‌ ಕಾರ್ಡ್‌ ಬ್ಯಾಕ್‌ಲಾಗ್‌ ಅನ್ನು ತಗ್ಗಿಸುವಂಥ ವಿಧೇಯಕ ವೊಂದನ್ನು ಅಮೆರಿಕದ ಪ್ರಭಾವಿ ಜನಪ್ರತಿನಿಧಿಗಳು ಕಾಂಗ್ರೆಸ್‌ನಲ್ಲಿ ಮಂಡಿಸಿದ್ದಾರೆ.

ಒಂದು ವೇಳೆ, ಈ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದ್ದೇ ಆದಲ್ಲಿ, ಭಾರತದ ಸಾವಿರಾರು ಉನ್ನತ ಕೌಶಲ್ಯ ಹೊಂದಿರುವ ಐಟಿ-ವೃತ್ತಿಪರರಿಗೆ ಅನುಕೂಲವಾಗಲಿದೆ.

2020ರ ವರದಿಯ ಪ್ರಕಾರ, ಭಾರತೀಯ ನಾಗರಿಕನೊಬ್ಬ ಅಮೆರಿಕದ ಗ್ರೀನ್‌ ಕಾರ್ಡ್‌ ಪಡೆಯಬೇಕೆಂದರೆ 195 ವರ್ಷ ಕಾಯಬೇಕು. ಈಗ ಹೊಸ ವಿಧೇಯಕದ ಪ್ರಕಾರ, ಬಳಕೆಯಾಗದೇ ಉಳಿದಿರುವ ವೀಸಾಗಳನ್ನು ವಾಪಸ್‌ ಪಡೆದರೆ, ಗ್ರೀನ್‌ಕಾರ್ಡ್‌ಗಿರುವ ಬ್ಯಾಕ್‌ಲಾಗ್‌ಗಳನ್ನು ಕಡಿಮೆ ಮಾಡಬಹುದು ಎನ್ನುವುದು ಜನಪ್ರತಿನಿಧಿಗಳ ವಾದ.

ಇದನ್ನೂ ಓದಿ:ಬುಲ್ಡೋಜರ್ ಬಳಕೆ ಮಾಫಿಯಾಗಳಿಗೆ ಮಾತ್ರ, ಬಡವರಿಗೆ ಅಲ್ಲ: ಅಧಿಕಾರಿಗಳಿಗೆ ಯೋಗಿ

ಇನ್ನೊಂದೆಡೆ, ಎಚ್‌-4 ವೀಸಾ ಹೊಂದಿರುವವರಿಗೆ ದೇಶದಲ್ಲಿ ಉದ್ಯೋಗ ಮಾಡುವ ಆಟೋಮ್ಯಾಟಿಕ್‌ ಹಕ್ಕು ಒದಗಿಸುವಂಥ ವಿಧೇಯಕವೊಂದನ್ನು ಅಮೆರಿಕದ ಇಬ್ಬರು ಜನಪ್ರತಿನಿಧಿಗಳು ಶುಕ್ರವಾರ ಮಂಡಿಸಿದ್ದಾರೆ. ಇದು ಜಾರಿಯಾದರೆ, ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿಯರ ಸಂಗಾತಿಗಳಿಗೆ ಅನುಕೂಲವಾಗಲಿದೆ.

ಟಾಪ್ ನ್ಯೂಸ್

1-dfdfsfsf

ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ

tdy-19

ಇಂಡಿಯಾ-ಪಾಕ್‌ನ ಈ‌ ಸ್ಟಾರ್ ಆಟಗಾರರು ಬಾಲ್ಯದಲ್ಲಿ ಒಂದೇ ರೀತಿ ಕಾಣುತ್ತಿದ್ದರು: ಫೋಟೋ ವೈರಲ್

1-sdasadsad

ಬೂತ್ ಕಾರ್ಯಕರ್ತರೇ ಬಿಜೆಪಿ ಪಕ್ಷದ ಮಾಲೀಕರು: ಅರುಣ್ ಸಿಂಗ್

1-sadsdasd

ಟಿ20 ರ್‍ಯಾಂಕಿಂಗ್‌: ಸೂರ್ಯಕುಮಾರ್,ಕೊಹ್ಲಿ ಪ್ರಗತಿ; ರಾಹುಲ್ ನಾಲ್ಕು ಸ್ಥಾನಗಳ ಕುಸಿತ

ಸೌದಿ ಅರೇಬಿಯಾ ಪ್ರಧಾನಿಯಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇಮಕ

ಸೌದಿ ಅರೇಬಿಯಾ ಪ್ರಧಾನಿಯಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇಮಕ

ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ : ಸರಕಾರಕ್ಕೆ ಹೆಚ್.ಡಿ.ಕೆ ಒತ್ತಾಯ

ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ : ಸರಕಾರಕ್ಕೆ ಹೆಚ್.ಡಿ.ಕೆ ಒತ್ತಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೌದಿ ಅರೇಬಿಯಾ ಪ್ರಧಾನಿಯಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇಮಕ

ಸೌದಿ ಅರೇಬಿಯಾ ಪ್ರಧಾನಿಯಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇಮಕ

firee

ಚೀನದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 17 ಜನ ಸಾವು

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

thumb news kuba

ಕ್ಯೂಬಾದಲ್ಲಿ ಸಲಿಂಗ ವಿವಾಹಕ್ಕೆ ಸಮ್ಮತಿ

ಯಶಸ್ವಿಯಾಗಿ ಕ್ಷುದ್ರಗ್ರಹಕ್ಕೆ ಡಿಕ್ಕಿಯಾದ ಡಾರ್ಟ್‌! ಮೊದಲ ಬಾರಿಗೆ ನಾಸಾದಿಂದ ಇಂಥ ಪ್ರಯೋಗ

ಯಶಸ್ವಿಯಾಗಿ ಕ್ಷುದ್ರಗ್ರಹಕ್ಕೆ ಡಿಕ್ಕಿಯಾದ ಡಾರ್ಟ್‌! ಮೊದಲ ಬಾರಿಗೆ ನಾಸಾದಿಂದ ಇಂಥ ಪ್ರಯೋಗ

MUST WATCH

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

ಹೊಸ ಸೇರ್ಪಡೆ

1-dfdfsfsf

ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ

tdy-19

ಇಂಡಿಯಾ-ಪಾಕ್‌ನ ಈ‌ ಸ್ಟಾರ್ ಆಟಗಾರರು ಬಾಲ್ಯದಲ್ಲಿ ಒಂದೇ ರೀತಿ ಕಾಣುತ್ತಿದ್ದರು: ಫೋಟೋ ವೈರಲ್

1-sdasadsad

ಬೂತ್ ಕಾರ್ಯಕರ್ತರೇ ಬಿಜೆಪಿ ಪಕ್ಷದ ಮಾಲೀಕರು: ಅರುಣ್ ಸಿಂಗ್

1-sadsdasd

ಟಿ20 ರ್‍ಯಾಂಕಿಂಗ್‌: ಸೂರ್ಯಕುಮಾರ್,ಕೊಹ್ಲಿ ಪ್ರಗತಿ; ರಾಹುಲ್ ನಾಲ್ಕು ಸ್ಥಾನಗಳ ಕುಸಿತ

ಸೌದಿ ಅರೇಬಿಯಾ ಪ್ರಧಾನಿಯಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇಮಕ

ಸೌದಿ ಅರೇಬಿಯಾ ಪ್ರಧಾನಿಯಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.