ಜೂನ್‌ 25 ರಿಂದ 27: ಅಮೆರಿಕ ವಿದೇಶ ಸಚಿವ ಪಾಂಪಿಯೋ ಭಾರತ ಭೇಟಿ

Team Udayavani, Jun 20, 2019, 5:44 PM IST

ಹೊಸದಿಲ್ಲಿ : ಅಮೆರಿಕ ವಿದೇಶ ಸಚಿವ ಮೈಕ್‌ ಪಾಂಪಿಯೋ ಇದೇ ಜೂನ್‌ 25 ರಿಂದ 27ರ ವರೆಗೆ ಭಾರತ ಭೇಟಿ ಕೈಗೊಳ್ಳಲಿದ್ದಾರೆ.

ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವರ್ಧನೆ ಮತ್ತಿತರ ಮುಖ್ಯ ವಿಷಯಗಳು ಪಾಂಪಿಯೋ ಅವರ ಕಾರ್ಯಸೂಚಿಯಲ್ಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ಎರಡನೇ ಬಾರಿಗೆ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವುದನ್ನು ಅನುಸರಿಸಿ ಉಭಯ ದೇಶಗಳ ನಡುವೆ ನಡೆಯುವ ಮೊದಲ ಉನ್ನತ ಮಟ್ಟದ ಮಾತುಕತೆ ಇದಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ