ಅಲ್ಖೈದಾ ಅಟ್ಟಹಾಸಕ್ಕೆ 21 ವರ್ಷ: 9/11 ದಾಳಿ ನೆನೆದ ಅಮೆರಿಕನ್ನರು
Team Udayavani, Sep 11, 2022, 9:38 PM IST
ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆನ್ಸಿಲ್ವೇನಿಯಾದ ಪೆಂಟಗಾನ್ ಮೇಲೆ ಅಲ್ಖೈದಾ ಉಗ್ರರಿಂದ ದಾಳಿ ನಡೆದು ಭಾನುವಾರಕ್ಕೆ ಸರಿಯಾಗಿ 21 ವರ್ಷ. ಈ ಹಿನ್ನೆಲೆಯಲ್ಲಿ ಭಾನುವಾರ ಈ ಎರಡೂ ಸ್ಥಳಗಳಲ್ಲಿ ಸೇರಿದ ಅಮೆರಿಕನ್ನರು, ಮೃತರಿಗೆ ಗೌರವ ಸಮರ್ಪಿಸಿದ್ದಾರೆ.
ಹಲವೆಡೆ ಸಾಮಾಜಿಕ ಸೇವೆಗಳನ್ನೂ ಮಾಡಿ ಈ ದಿನವನ್ನು ವಿಶೇಷವಾಗಿಸಲಾಗಿದೆ. 2,977 ಮಂದಿಯ ಜೀವವನ್ನು ಬಲಿ ತೆಗೆದುಕೊಂಡ ದಾಳಿಯ ಕರಾಳ ನೆನಪನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೂ ಸ್ಮರಿಸಿದ್ದಾರೆ.
ದಾಳಿಯ ಮುಖ್ಯ ಆರೋಪಿ ಖಲೀದ್ ಶೇಕ್ ಮೊಹಮದ್ ಅನ್ನು 2003ರಲ್ಲಿಯೇ ಪಾಕಿಸ್ತಾನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು 21 ವರ್ಷಗಳು ಕಳೆದಿದ್ದರೂ ಆತನಿಗೆ ಇನ್ನೂ ಶಿಕ್ಷೆ ಘೋಷಣೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ