ನಾವು ಯಾರಿಗಾಗಿ ಹುಡುಕಾಡುತ್ತಿದ್ದೇವೆ? ಅವನನ್ನು ಅವನೇ ಹುಡುಕಿದ…
ನಾವು ಯಾರಿಗಾಗಿ ಹುಡುಕಾಡುತ್ತಿದ್ದೇವೆ?
Team Udayavani, Sep 30, 2021, 10:10 AM IST
ಅಂಕಾರ: ಕಳೆದುಹೋಗಿದ್ದ ವ್ಯಕ್ತಿಯೊಬ್ಬ ಅವನನ್ನು ಅವನೇ ಹುಡುಕಿದ ವಿಚಿತ್ರ ಘಟನೆ ಟರ್ಕಿಯಲ್ಲಿ ನಡೆದಿದೆ.ಟರ್ಕಿಯ ಬಯ್ಹಾನ್ ಮತ್ಲು ಹೆಸರಿನ ವ್ಯಕ್ತಿ ಕಯ್ಯಕ ಹೆಸರಿನ ಪ್ರದೇಶದಲ್ಲಿರುವ ಕಾಡೊಂದರಲ್ಲಿ ಸ್ನೇಹಿತರ ಜತೆ ಗುಂಡು ಪಾರ್ಟಿ ಮಾಡಿದ್ದಾರೆ. ಕೆಲ ಸಮಯದ ನಂತರ ಆತ ಕಾಣೆಯಾಗಿದ್ದು ಗಾಬರಿಗೊಂಡ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ಜತೆ ಕೆಲ ಸ್ಥಳೀಯರೂ ಸ್ಥಳಕ್ಕೆ ಬಂದು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹುಡುಕಾಟದ ನಡುವೆ ಕೆಲವರು ಅವನ ಹೆಸರು ಕೂಗಲಾರಂಭಿಸಿದಾಗ ಗುಂಪಿನಲ್ಲೇ ಇದ್ದ ಆ ಕಾಣೆಯಾದ ವ್ಯಕ್ತಿ, “ನಾವು ಯಾರಿಗಾಗಿ ಹುಡುಕಾಡುತ್ತಿದ್ದೇವೆ? ನಾನು ಇಲ್ಲೇ ಇದ್ದೇನಲ್ಲ’ ಎಂದು ಹೇಳಿದ್ದಾನೆ.
ಅದನ್ನು ಕಂಡು ಎಲ್ಲರು ಗಾಬರಿಗೊಂಡಿದ್ದಾರೆ. ಯಾರನ್ನು ಹುಡುಕುತ್ತಿದ್ದೇವೆ ಎನ್ನುವುದೂ ಅರಿಯದ ಆತ ಎಲ್ಲರೊಟ್ಟಿಗೆ ಸೇರಿಕೊಂಡು ತಾನೂ ಹುಡುಕಾಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ