ಇಂದ್ರಜಾಲ ವಿದ್ಯೆಗೆ ಅವಾಕ್ಕಾದ ಮಂಗ!
Team Udayavani, Feb 5, 2022, 7:30 AM IST
ಮೆಕ್ಸಿಕೋ: ಮೃಗಾಲಯಕ್ಕೆ ಭೇಟಿ ಕೊಟ್ಟ ವ್ಯಕ್ತಿ ಪ್ರದರ್ಶಿಸಿದ ಇಂದ್ರಜಾಲ ತಂತ್ರವನ್ನು ಕಂಡು ಬೋನಿನಲ್ಲಿದ್ದ ಕೋತಿ , ಮನುಷ್ಯರಂತೆಯೇ ಅವಾಕ್ಕಾಗಿ ಸ್ಪಂದಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವ್ಯಕ್ತಿಯ ಹೆಸರು ಮ್ಯಾಕ್ಸಿಮಿಲಿಯಾನೊ ಇಬಾರ್ರಾ. ಮೆಕ್ಸಿಕೋದಲ್ಲಿ ಚಪುಲ್ಟೆಕ್ ಮೃಗಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು, ಬಲಗೈನ ಹೆಬ್ಬೆರಳು ಹಾಗೂ ತೋರು ಬೆರಳಲ್ಲಿ ಎಲೆಯೊಂದನ್ನು ಹಿಡಿದು ಗಾಜಿನ ಪರದೆಯ ಬೋನಿನಲ್ಲಿರುವ ಕೋತಿಯೊಂದಕ್ಕೆ ತೋರಿಸುತ್ತಾರೆ.
ಆನಂತರ, ಎಡಗೈಯ್ಯನ್ನು ನಿಧಾನವಾಗಿ ಬಲಗೈ ಬಳಿಗೆ ತಂದು ಆ ಎಲೆಯನ್ನು ಕೋತಿಗೆ ಗೊತ್ತಿಲ್ಲದಂತೆ ಮಂಗಮಾಯ ಮಾಡುತ್ತಾರೆ. ಇದನ್ನು ಕಂಡ ಮಂಗ ಹೌಹಾರುತ್ತಾ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತದೆ.
ಇದನ್ನೂ ಓದಿ:ಶ್ರೀರಂಗಪಟ್ಟಣ :ತಾ.ಪಂ ಅಧಿಕಾರಿ, ಗ್ರಾ.ಪಂ.ಪಿಡಿಒ,ಅಧ್ಯಕ್ಷೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಮತ್ತೊಮ್ಮೆ ಖಾಲಿ ಬಲಗೈಯ್ಯನ್ನು ತಂದು ಎಡಗೈಯ್ಯಲ್ಲಿ ಬಚ್ಚಿಟ್ಟಿದ್ದ ಎಲೆಯನ್ನು ಇದ್ದಕ್ಕಿದ್ದಂತೆ ಪ್ರತ್ಯಕ್ಷ ಮಾಡುತ್ತಾರೆ. ಕೋತಿಯ ಮುಗ್ಧತೆ ಮೆಚ್ಚುಗೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು