ಅಮೆರಿಕ ರಕ್ಷಣಾ ಸಚಿವಾಲಯಕ್ಕೆ ರಾಧಾ
Team Udayavani, Jun 16, 2022, 11:30 PM IST
ವಾಷಿಂಗ್ಟನ್: ಜೋ ಬೈಡೆನ್ ಅಧ್ಯಕ್ಷರಾದ ಮೇಲೆ ಅಮೆರಿಕದ ಅತ್ಯುನ್ನತ ಹುದ್ದೆಗಳಿಗೆ ಹಲವು ಭಾರತೀಯರು ಆಯ್ಕೆಯಾಗಿದ್ದಾರೆ.
ಇದೀಗ ಅಮೆರಿಕ ರಕ್ಷಣಾ ಸಚಿವಾಲಯದ ಅತ್ಯುನ್ನತ ಹುದ್ದೆಗೆ ರಾಧಾ ಐಯ್ಯಂಗಾರ್ ಪ್ಲಂಬ್ ಆಯ್ಕೆಯಾಗಿದ್ದಾರೆ. ಇವರು ರಕ್ಷಣಾ ಸಚಿವಾಲಯದ ಅಕ್ವಿಸಿಶನ್ ಆ್ಯಂಡ್ ಸಸ್ಟೈನ್ಮೆಂಟ್ ವಿಭಾಗದ ಡೆಪ್ಯೂಟಿ ಅಂಡರ್ ಸೆಕ್ರೆಟರಿ ಸ್ಥಾನಕ್ಕೇರಿದ್ದಾರೆ.
ಇದಕ್ಕೂ ಮುನ್ನ ರಾಧಾ, ರಕ್ಷಣಾ ಸಚಿವಾಲಯದಲ್ಲೇ ಸರ್ವ ಸಿಬ್ಬಂದಿ ಮುಖ್ಯಸ್ಥರಾಗಿದ್ದರು (ಚೀಫ್ ಆಫ್ ಸ್ಟಾಫ್). ಈ ಹುದ್ದೆಗೇರುವ ಮುನ್ನ ಹಲವು ಪ್ರಮುಖ ಖಾಸಗಿ ಕಂಪನಿಗಳಲ್ಲಿ ರಾಧಾ ಕಾರ್ಯ ನಿರ್ವಹಿಸಿದ್ದಾರೆ. ಗೂಗಲ್ನಲ್ಲಿ ರಿಸರ್ಚ್ ಆ್ಯಂಡ್ ಇನ್ಸೈಟ್ಸ್ ವಿಭಾಗದ ನಿರ್ದೇಶಕರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್ನಲ್ಲಿ ಪೋಸ್ಟ್, ಲೈಕ್ ರಿಪ್ಲೈ ಗೆ ಅವಕಾಶ
Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್ ಮೇಲೆ ಹಲವು ರಾಷ್ಟ್ರಗಳ ಒತ್ತಡ