ಬ್ರಿಟಿಷ್ ಪೊಲೀಸರಿಂದ ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ ಅರೆಸ್ಟ್
Team Udayavani, Apr 11, 2019, 4:35 PM IST
ಲಂಡನ್ : ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ ಅವರನ್ನು ಬ್ರಿಟಿಷ್ ಪೊಲೀಸರು ಇಂದು ಗುರುವಾರ ಈಕ್ವೇಡರ್ ದೂತಾವಾಸದಲ್ಲಿ ಬಂಧಿಸಿದ್ದಾರೆ. ಅಸಾಂಜ್ ಅವರು 2012ರಿಂದ ಈಕ್ವೇಡರ್ ದೂತಾವಾಸದಲ್ಲಿ ಆಸರೆ ಪಡೆದಿದ್ದರು.
“ಜೂಲಿಯಾನ್ ಅಸಾಂಜ್, 47, ಇವರನ್ನು ಇಂದು ಗುರುವಾರ ಎಪ್ರಿಲ್ 11ರಂದು ಮೆಟ್ರೋಪಾಲಿಟನ್ ಪೊಲೀಸ್ ಸರ್ವಿಸ್ (ಎಂಪಿಎಸ್) ಅಧಿಕಾರಿಗಳು ಈಕ್ವೇಡರ್ ದೂತಾವಾಸದಲ್ಲಿ ಬಂಧಿಸಿದ್ದಾರೆ’ ಎಂದು ಅಧಿಕೃತ ಪ್ರಕಟನೆ ಹೊರಡಿಸಲಾಗಿದೆ.
ಈಕ್ವೇಡರ್ ಸರಕಾರ ಜೂಲಿಯನ್ ಅಸಾಂಜ್ ಗೆ ನೀಡಿದ್ದ ಆಸರೆಯನ್ನು ಹಿಂಪಡೆದಿರುವುದನ್ನು ಅನುಸರಿಸಿ, ಈಕ್ವೇಡರ್ ರಾಯಭಾರಿ ತಮ್ಮನ್ನು ದೂತಾವಾಸಕ್ಕೆ ಆಹ್ವಾನಿಸಿದ್ದು, ನಾವು ಆತನನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ