ಸ್ಮಾರ್ಟ್ಟಿವಿಯಲ್ಲೂ ಯೂಟ್ಯೂಬ್ ಶಾರ್ಟ್ಸ್; ಹೊಸ ಅಪ್ಡೇಟ್ ತರಲು ಸಿದ್ಧತೆ
Team Udayavani, Aug 25, 2022, 7:00 AM IST
ವಾಷಿಂಗ್ಟನ್: ಯೂಟ್ಯೂಬ್ ಸಂಸ್ಥೆಯು ಸ್ಮಾರ್ಟ್ಟಿವಿಯಲ್ಲಿ ಯೂಟ್ಯೂಬ್ ವೀಕ್ಷಿಸುವವರಿಗಾಗಿ ಹೊಸ ಅಪ್ಡೇಟ್ ತರಲು ಸಿದ್ಧವಾಗಿದೆ.
ಯೂಟ್ಯೂಬ್ ಶಾರ್ಟ್ಸ್ ಗಳನ್ನು ಟಿವಿಯಲ್ಲೂ ನೋಡುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಗಿದೆ. ಹಾಗೆಯೇ ಅದಕ್ಕೆ ಲೈಕ್, ಕಾಮೆಂಟ್ ಮಾಡುವ ಆಯ್ಕೆಯೂ ಇರಲಿದೆ.
ಜತೆಯಲ್ಲಿ ಯೂಟ್ಯೂಬ್ ಟಿವಿಯಲ್ಲಿ ಒಮ್ಮೆಲೆ ನಾಲ್ಕು ಲೈವ್ ಸ್ಟ್ರೀಮಿಂಗ್ಗಳನ್ನು ನೋಡುವುದಕ್ಕೂ ಅವಕಾಶ ಮಾಡಿಕೊಡುವುದಾಗಿ ಯೂಟ್ಯೂಬ್ ತಿಳಿಸಿದೆ.
ಇತ್ತೀಚೆಗೆಷ್ಟೇ ತನ್ನ ಶಾರ್ಟ್ಸ್ ಗಳಲ್ಲಿ ವಾಟರ್ಮಾರ್ಕ್ ಹಾಕುವುದಾಗಿ ಯೂಟ್ಯೂಬ್ ಘೋಷಿಸಿತ್ತು. ಯೂಟ್ಯೂಬ್ ಮ್ಯೂಸಿಕ್ಗಳು ಕೆಲವು ಅಪ್ಡೇಟ್ಗಳನ್ನು ತರುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ