CONNECT WITH US  

ಗ್ರಾಮಗಳ ಅಭಿವೃದ್ಧಿಗಾಗಿ ರಸ್ತೆ ನಿರ್ಮಾಣಕ್ಕೆ ಒತ್ತು

ದೇವನಹಳ್ಳಿ: ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು. ತಾಲೂಕಿನ ಆಲೂರು ದುದ್ದನಹಳ್ಳಿ ಗ್ರಾಮದ ಗೇಟಿನಲ್ಲಿ "ನಮ್ಮ ಗ್ರಾಮ ನಮ್ಮ ರಸ್ತೆ'ಯೋಜನೆಯಡಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಲೂರು ದುದ್ದನಹಳ್ಳಿ ಗ್ರಾಮದಿಂದ ಬನ್ನಿಮಂಗಲ ಗ್ರಾಮದಿಂದ ತಾಲೂಕು ಗಡಿ ಭಾಗದವರೆಗಿನ 3.5 ಕಿ.ಮೀ.ರಸ್ತೆಗೆ 2.13  ಕೋಟಿ ರೂ. ಅನುದಾನದಲ್ಲಿ ರಸ್ತೆ ಡಾಂಬರೀಕರಣವಾಗುತ್ತಿದೆ. 11 ಕಾಮಗಾರಿಗಳಲ್ಲಿ ತಾಲೂಕಿನಲ್ಲಿ ತೂಬಗೆರೆ ಹೋಬಳಿಗೆ 3 ಕಾಮಗಾರಿ ನೀಡಲಾಗಿದೆ ಎಂದು ಹೇಳಿದರು.

India’s GSLV Successfully Launches South Asia Satellite; Historic Moment for ISRO

Sriharikota: India's Geosynchronous Satellite Launch Vehicle (GSLV-F09) successfully launched the 2230 kg South Asia Satellite (GSAT-9) into its planned Geosynchronous Transfer Orbit (GTO) on May 05, 2017. Today’s launch of GSLV was its eleventh and took place from the Second Launch Pad at the Satish Dhawan Space Centre SHAR (SDSC SHAR), Sriharikota, the spaceport of India. This is the fourth consecutive success achieved by GSLV carrying indigenously developed Cryogenic Upper Stage.

Union Government added over 4000 medical PG seats for 2017-18: J P Nadda

New Delhi: “An all-time record number of over 4,000 PG medical seats have been approved by the union government in various medical colleges and hospitals for the academic session 2017-18 this year, taking the total number of PG seats available to 35,117,” said Union Minister of Health and Family Welfare J P Nadda, on Wednesday.

ದೇಶದ ಸಮಸ್ಯೆಗೆ ಶಿಕ್ಷಣದಿಂದ ಪರಿಹಾರ ಸಾಧ್ಯ

ಹಿರೇಕೆರೂರ: ವಿದ್ಯಾರ್ಥಿ ಜೀವನ ಬಂಗಾರದಂತಹ ಜೀವನ. ಒಳ್ಳೆಯ ಮನೋಭಾವ ಹಾಗೂ ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆದು, ಸಮಾಜದಲ್ಲಿ ಗೌರವಯುತ ಹಾಗೂ ಸಂಸ್ಕಾರಯುತ ವ್ಯಕ್ತಿಗಳಾಗಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

Back to Top