CONNECT WITH US  

ಕೊಂಕಣಿ ಸಿನೆಮಾ ‘ಅಂತು’ ತೆರೆಗೆ ಬಂತು! ಟ್ರೈಲರ್ ನೋಡಿ

‘ಅಂತು’ ಇದೊಂದು ಕೊಂಕಣಿ ಭಾಷೆಯಲ್ಲಿ ತಯಾರಾಗಿರೋ ಅಪರೂಪದ ಕಥಾ ಹಂದರ  ಹೊಂದಿರುವ ವಿಶಿಷ್ಟ ಚಿತ್ರ. ಒಂದು ಕುಟುಂಬ, ಅದರೊಳಗೊಂದು ಸಮಸ್ಯೆ, ಆ ಸಮಸ್ಯೆಗೆ ಹಲವು ಕೊಂಬೆ ರೆಂಬೆಗಳು ಅದನ್ನು ಸರಿ ಪಡಿಸುವಷ್ಟರಲ್ಲಿ ಇನ್ನಷ್ಟು ಸಮಸ್ಯೆಗಳು ಹಾಸು ಹೊಕ್ಕು ಒಂದು ಪರಿಪೂರ್ಣ ಚಿತ್ರದ ರೂಪ ಪಡೆಯುತ್ತದೆ. ಕೊಂಕಣಿಗಳು ಮಾತ್ರ ಸೇರಿಕೊಂಡು ಮಾಡಿರುವ ಚಿತ್ರ ಅನ್ನಲು ಅಡ್ಡಿ ಇಲ್ಲ... ಇಷ್ಟರವರೆಗೆ ಬಂದಿರುವ ಅಷ್ಟೂ ಕೊಂಕಣಿ ಚಿತ್ರಗಳ ನಡುವೆ ಅಂತು ಪ್ರತ್ಯೇಕವಾಗಿ ನಿಲ್ಲುವುದು ಅದರ ಕಥಾ ಹಂದರದ ವಿಶೇಷತೆಯಿಂದ. ‘ಅಂತು’ ಚಿತ್ರದ ಟ್ರೈಲರ್ ಇಲ್ಲಿದೆ…

Back to Top