CONNECT WITH US  

'ಕುಟುಂಬಸ್ಥರು ಏಕಸ್ಥರಾಗಲು ಈ ದೀಪಾವಳಿ ದಾರಿ ದೀಪವಾಗಲಿ...': ಡಾ. ಹೆಗ್ಗಡೆ ದೀಪಾವಳಿ ಸಂದೇಶ

ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ದೀಪಾವಳಿಯ ವಿಶೇಷ ವಿಡಿಯೋ ಸಂದೇಶ…

‘ಎದೆ ಹಣತೆಗೆ ಸ್ನೇಹದ ತೈಲ, ಪ್ರೀತಿಯ ಬುತ್ತಿ ಹೊಸೆದಿಟ್ಟು ಸೌಹಾರ್ಧದ ಬೆಳಕ ಮೂಡಿಸೋಣ ; ಓಡಲಿ ದ್ವೇಷ ಮತ್ಸರದ ಕತ್ತಲೆ, ಮೂಡಲಿ ಮತ್ತೆ ನೆಮ್ಮದಿಯ ಅರುಣೋದಯ.’
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು…
- ಸಂಪಾದಕರು ಮತ್ತು ಉದಯವಾಣಿ Online ತಂಡದ ಸದಸ್ಯರು

Our Sincere Thanks to: Dr. D. Veerendra Heggade
Special Thanks to: Mr. Laxmi Macchina

Back to Top