CONNECT WITH US  

ಟ್ವಿಟಾಪತಿ 

ಒಂದು ದೇಶ ಒಂದು ಚುನಾವಣೆ ನಿಜಕ್ಕೂ ಚುನಾವಣೆಯ ದುಂದುವೆಚ್ಚವನ್ನು, ಜನರ ಸಮಯವನ್ನು ಉಳಿಸಬಲ್ಲದು. ಇದನ್ನು ವಿರೋಧಿಸುವುದು ಸರಿಯಲ್ಲ.
*ಸೌಜನ್‌ ಜುನರ್‌

ಋಣಾತ್ಮಕ ಯೋಚನೆಗಳಿಂದ ಗುಣಾತ್ಮಕ ಫ‌ಲಿತಾಂಶ ಎಂದಿಗೂ ಬಾರದು. ಪಾಸಿಟಿವ್‌ ಚಿಂತನೆಯೇ ಯಶಸ್ಸಿನ ಗುಟ್ಟು.
*ರಾಬಿನ್‌ ಶರ್ಮಾ

ತರುಣ ಸಾಗರ ಮುನಿಗಳು ನಿಜಕ್ಕೂ ಸರ್ವಧರ್ಮೀಯರಿಂದಲೂ ಗೌರವಾದರಕ್ಕೆ ಪಾತ್ರರಾದ ರಾಷ್ಟ್ರಸಂತ.
* ಅನಿಕೇತ್‌ ಮುಖರ್ಜಿ


Trending videos

Back to Top