CONNECT WITH US  

ಟ್ವಿಟಾಪತಿ 

ತೈಲ ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಆದರೆ ಅದೇಕೆ ವಿಪಕ್ಷಗಳು ಮಾತ್ರ ರಸ್ತೆಗಳಿಯುತ್ತಿಲ್ಲ? ಯಾವುದಕ್ಕಾಗಿ ಅವು ಕಾದು ಕುಳಿತಿವೆ?
●ಯಶವಂತ ಸಿನ್ಹಾ

ಸತ್ಯದ ಸೌಂದರ್ಯವೇನೆಂದರೆ, ಅದು ಸಿಹಿಯಾಗಿರಲಿ ಅಥವಾ ಕಹಿಯೇ ಆಗಿರಲಿ, ನಮ್ಮನ್ನಂತೂ ಅದು ಬಲಿಷ್ಠಗೊಳಿಸುತ್ತದೆ.
 ●ಟ್ರೂಕೋಟ್‌

ಅದೇಕೆ ಜನರು ಮೋದಿಯವರನ್ನು ಮನಮೋಹನ್‌ಸಿಂಗ್‌ರೊಂದಿಗೆ ಹೋಲಿಸುತ್ತಾರೆ? ಸೋನಿಯಾರೊಂದಿಗೆ ಹೋಲಿಸಬೇಕಲ್ಲವೇ? ಆಗ ಯಾರು ಅಧಿಕಾರದಲ್ಲಿದ್ದರು ಎನ್ನುವುದನ್ನು ನಾವು ಮರೆತುಬಿಟ್ಟೆವಾ?
 ●ಚೇತನ್‌ ಭಗತ್‌

Trending videos

Back to Top