CONNECT WITH US  

ಟ್ವಿಟಾಪತಿ 

ಯಾರು ನಿಮ್ಮನ್ನು ಖುಷಿಯಾಗಿಡುತ್ತಾರೋ ಅವರನ್ನು ನೀವು ಇನ್ನೂ ಖುಷಿಯಾಗಿಡಿ.
 ●ಮೋಟೀವ್ಸ್‌

ಕೋಲ್ಕತ್ತಾ ಬ್ರಿಜ್‌ ಕುಸಿತ ವಿಷಯದಲ್ಲಿ ಅದೇಕೆ ಮಾಧ್ಯಮಗಳು ಮಮತಾ ಬ್ಯಾನರ್ಜಿಯವರನ್ನು ಪ್ರಶ್ನಿಸುತ್ತಿಲ್ಲ? ಇಂಥ
ಘಟನೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆಗಿದ್ದರೆ ಕೂಡಲೇ ಮುಖ್ಯಮಂತ್ರಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿತ್ತು.
 ●ಅನಿಕೇತ್‌ ಚೌಧರಿ

ಯುಪಿಎ ಅವಧಿಯಲ್ಲಿ ರೂಪಾಯಿ ಬೆಲೆ ಕುಸಿದಾಗ ಅದು ಮನಮೋಹನ್‌ ಸಿಂಗ್‌ ಅವರ ತಪ್ಪಾಗಿತ್ತು. ಈಗ ರೂಪಾಯಿ ಮೌಲ್ಯ ಕುಸಿದರೆ ಅದಕ್ಕೆ ಜಾಗತಿಕ ಸಂಗತಿಗಳು ಕಾರಣ!
●ಯಶವಂತ್‌ ಸಿನ್ಹಾ

Trending videos

Back to Top