CONNECT WITH US  

ಗ್ರಾಹಕರ ವಿವರ ಹ್ಯಾಕ್‌

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನ ಬ್ರಿಟಿಷ್‌ ಏರ್‌ವೆಸ್‌ ಜತೆಗೆ ಗ್ರಾಹಕರು ನಡೆಸಿದ 3,80,000 ವ್ಯವಹಾರಗಳ ವಿವರ ಹ್ಯಾಕ್‌ ಆಗಿದೆ. ಈ ಅಂಶವನ್ನು ವಿಮಾನಯಾನ ಸಂಸ್ಥೆಯೇ ಘೋಷಣೆ ಮಾಡಿದ್ದು, ಅದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ. ಏರ್‌ವೇಸ್‌ನ ವೆಬ್‌ಸೈಟ್‌ ಮತ್ತು ಮೊಬೈಲ್‌ ಆ್ಯಪ್‌ನಲ್ಲಿ ಆ.21ರಿಂದ ಸೆ.5ರ ವರೆಗೆ ಟಿಕೆಟ್‌ ಕಾಯ್ದಿರಿಸಿದ ಗ್ರಾಹಕರ ವಿವರಗಳು ಹ್ಯಾಕ್‌ ಆಗಿವೆ. ಪೊಲೀಸರು ಮತ್ತು ಇತರ ವಿಭಾಗಗಳಿಗೆ ಮಾಹಿತಿ ನೀಡಿ ತನಿಖೆಗೆ ಮನವಿ ಮಾಡಿದ್ದಾಗಿ ಹೇಳಿದೆ.

Trending videos

Back to Top