CONNECT WITH US  

ಟ್ವಿಟಾಪತಿ 

ತನ್ನ ದೌರ್ಬಲ್ಯಗಳನ್ನು ಅರಿತವನು ಮಾತ್ರ ಯಶಸ್ಸಿನತ್ತ ಸರಿಯಾದ ಹೆಜ್ಜೆಯಿಡಬಲ್ಲ.
 ●ಪೌಲೋ ಕೋಲ್ಹೋ

ಬಂದ್‌ನ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದೇಕೆ? ಬಂದ್‌ನಿಂದ ಸಾರ್ವಜನಿಕರಿಗೆ ಮತ್ತು ದೇಶಕ್ಕೆ ಇನ್ನಷ್ಟು ಹಾನಿಯಾಗುವುದಿಲ್ಲವೇ?
 ●ತೂಜಾನೇನಾ

ಮನಮೋಹನ್‌ ಸಿಂಗ್‌ ಆಡಳಿತಾವಧಿಯಲ್ಲಿ ಪೆಟ್ರೋಲ್‌ ದರ ಹೆಚ್ಚಳವಾದಾಗ ಬಿಜೆಪಿಯು ಕಾಂಗ್ರೆಸ್‌ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಈಗ ಪೆಟ್ರೋಲ್‌ ಹಿಂದೆಂದಿಗಿಂತೂ ಹೆಚ್ಚು ದುಬಾರಿಯಾಗಿದೆ. ಬಿಜೆಪಿ ನೆಪ ಹುಡುಕುತ್ತಿದೆ.
●ಅಶುತೋಷ್‌

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top