CONNECT WITH US  

ತಾಜಾ ಸುದ್ದಿಗಳು

ಪಡುಬಿದ್ರಿಬೀಡು: ಕಾರು ಮಗುಚಿ ಬಿದ್ದು ಗಾಯಗೊಂಡಿದ್ದ ಶಿಶು ಸಾವು ಪಡುಬಿದ್ರಿ: ಆಲ್ಟೋ ಕಾರೊಂದು ಪಲ್ಟಿಯಾಗಿ, ಅದರಿಂದ ಹೊರಗೆಸೆಯಲ್ಪಟ್ಟ  ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮಹಾರಾಷ್ಟ್ರ ಮೂಲದ ಶನಿವಾರ ಪೇಟೆಯ ಕರಾಡ್‌ ಕಾಲನಿಯ ಯಾಸಿರ್‌ ಯಾಸಿನ್‌ ನದಾಫ್‌  ಅವರು ಕಾಪು ಬೀಚ್‌ ಸುತ್ತಾಡಿ ತನ್ನ ದ್ವಿಚಕ್ರ ವಾಹನದಲ್ಲಿ ಮತ್ತು ಕುಟುಂಬಿಕರು ಆಲ್ಟೋ...

ಪಡುಬಿದ್ರಿಬೀಡು: ಕಾರು ಮಗುಚಿ ಬಿದ್ದು ಗಾಯಗೊಂಡಿದ್ದ ಶಿಶು ಸಾವು ಪಡುಬಿದ್ರಿ: ಆಲ್ಟೋ ಕಾರೊಂದು ಪಲ್ಟಿಯಾಗಿ, ಅದರಿಂದ ಹೊರಗೆಸೆಯಲ್ಪಟ್ಟ  ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮಹಾರಾಷ್ಟ್ರ ಮೂಲದ ಶನಿವಾರ ಪೇಟೆಯ ಕರಾಡ್‌...
ಸುರತ್ಕಲ್‌: ಕಾನೂನಿಗೆ ವಿರುದ್ಧವಾಗಿ ಸುರತ್ಕಲ್‌ನಲ್ಲಿ ಟೋಲ್‌ಗೇಟ್‌ ನಿರ್ಮಿಸಿ ಹಲವು ವರ್ಷಗಳಿಂದ ಜನರ ಹಣ ಸುಲಿಗೆ ಮಾಡಲಾಗುತ್ತಿದೆ. ಟೋಲ್‌ಗೇಟ್‌ ಅಧಿಕಾರಿಗಳಿಗೆ ಹಣ ಮಾಡುವ ಸ್ಕೀಮ್‌ ಎಂದು ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ...
ವಿದ್ಯಾರ್ಥಿಗಳು ಗಮನಿಸಲೇಬೇಕಾದ ವಿಚಾರವಿದು. ಸಮಸ್ಯೆಯನ್ನು ಮೋಹಿಸುವುದನ್ನು ಬಿಡಬೇಕು. ಇಲ್ಲಿ ಮೋಹ ಎನ್ನುವುದು ಅಧ್ಯಾತ್ಮ ಸಂಗತಿಯಲ್ಲ. ತುಸು ಹೆಚ್ಚಾಗಿ ಪ್ರೀತಿಸುವುದು. ಮೋಹ ನಮ್ಮ ವಿವೇಕವೆಂಬ ಕನ್ನಡಿಯ ಮೇಲೆ ಬೀಳುವ ಮಂಜು...

ರಸ್ತೆ ಮಧ್ಯೆಯೇ ಮ್ಯಾನ್‌ಹೋಲ್‌ ಕಾಮಗಾರಿ ನಡೆಯುತ್ತಿರುವುದು.

ಮಹಾನಗರ: ನಗರದಲ್ಲಿ ಮಳೆ ಕಡಿಮೆಯಾದರೂ, ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟವಾಗುತ್ತಿದೆ. ಒಂದೆಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಮತ್ತೊಂದೆಡೆ ನಗರದ ಅನೇಕ ಪ್ರದೇ ಶಗಳಲ್ಲಿನ ರಸ್ತೆ ಮಧ್ಯೆಯೇ ಮ್ಯಾನ್‌ ಹೋಲ್‌ ಕಾಮಗಾರಿ...
ಎಡ್ತುರುಪದವು: ಮೂರು ಮನೆಗಳಿಂದ ಕಳವು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ, ನಗದು ಕೊಂಡೊಯ್ದ ಕಳ್ಳರುಪುಂಜಾಲಕಟ್ಟೆ,: ಶನಿವಾರ ರಾತ್ರಿ ಅಕ್ಕಪಕ್ಕದ ಕೆಲವು ಮನೆಗಳಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು  ಕಳವು...
ಬಂಟ್ವಾಳ: ಮಳೆಗಾಲ ಅಂತ್ಯಗೊಂಡಿದ್ದರೂ ಜಿಲ್ಲೆಯ ಪ್ರಮುಖ ನದಿಗಳ ನೀರು ಈಗಲೂ ಕೆಂಪು ಬಣ್ಣದಿಂದ ಕೂಡಿದ್ದು, ಇದು ಕುಡಿಯಲು ಯೋಗ್ಯವಾಗಿದೆಯೇ, ಕುಡಿದರೆ ಆರೋಗ್ಯ ಸಮಸ್ಯೆ ಎದುರಾದೀತೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಭಾರೀ...

ಸಾಂದರ್ಭಿಕ ಚಿತ್ರ 

ಮಹಾನಗರ: ಮಂಗಳೂರು ದಸರಾ ಶೋಭಾಯಾತ್ರೆ ವೈಭವದಿಂದ ನಡೆದಿದ್ದು, ದೇಶ-ವಿದೇಶದ ಲಕ್ಷಾಂತರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಈ ಶೋಭಾಯಾತ್ರೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ದೇವಸ್ಥಾನ...

ರಾಜ್ಯ ವಾರ್ತೆ

ಬೆಂಗಳೂರು: ಉಪ ಚುನಾವಣೆ ಪ್ರಚಾರದ ಕಾವು ತೀವ್ರ ಗೊಂಡಿದ್ದು ಘಟಾನುಘಟಿ ನಾಯ ಕರು ಮತಬೇಟೆಗೆ "ಅಖಾಡ'ಕ್ಕಿಳಿದಿದ್ದಾರೆ. ಪರಸ್ಪರ ವಾಕ್ಸಮರ ಮುಗಿಲು ಮುಟ್ಟಿದೆ. ಮಂಗಳವಾರ ಬಳ್ಳಾರಿಯಲ್ಲಿ ಸಮನ್ವಯ ಸಮಿತಿ ಆಧ್ಯಕ್ಷ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಶ್ರೀರಾಮುಲು ಮಾತಿನ ಕದನದಲ್ಲಿ ತೊಡಗಿದ್ದರೆ, ಶಿವಮೊಗ್ಗದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂದಿರ, ಮಸೀದಿ,...

ಬೆಂಗಳೂರು: ಉಪ ಚುನಾವಣೆ ಪ್ರಚಾರದ ಕಾವು ತೀವ್ರ ಗೊಂಡಿದ್ದು ಘಟಾನುಘಟಿ ನಾಯ ಕರು ಮತಬೇಟೆಗೆ "ಅಖಾಡ'ಕ್ಕಿಳಿದಿದ್ದಾರೆ. ಪರಸ್ಪರ ವಾಕ್ಸಮರ ಮುಗಿಲು ಮುಟ್ಟಿದೆ. ಮಂಗಳವಾರ ಬಳ್ಳಾರಿಯಲ್ಲಿ ಸಮನ್ವಯ ಸಮಿತಿ ಆಧ್ಯಕ್ಷ ಸಿದ್ದರಾಮಯ್ಯ ಹಾಗೂ...
ಬೆಂಗಳೂರು: ಡಿಸೆಂಬರ್‌ 7 ರಿಂದ 9ರ ವರೆಗೆ ಧಾರವಾಡದಲ್ಲಿ ನಡೆಯಬೇಕಾಗಿದ್ದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2019ರ ಜನವರಿ 6 ರಿಂದ 8ರವರೆಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ...

ಸಾಂದರ್ಭಿಕ ಚಿತ್ರ

ಬೆಂಗಳೂರು: ಇಲ್ಲಿನ ಮಡಿವಾಳ ಬಸ್‌ ನಿಲ್ದಾಣ ಸೇರಿ 9 ಕಡೆ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಎಲ್‌ಎಲ್‌ಇಟಿ ಶಂಕಿತ ಉಗ್ರ ಪಿ. ಎ. ಸಲೀಂ, ಸುಪಾರಿ ಕಿಲ್ಲರ್‌ ಕೂಡ ಆಗಿದ್ದ ಎಂಬ ವಿಚಾರವೂ ಸಿಸಿಬಿ ತನಿಖೆಯಲ್ಲಿ ಹೊರಬಿದ್ದಿದೆ. ಸರಣಿ...

ಸಾಂದರ್ಭಿಕ ಚಿತ್ರ

ರಾಜ್ಯ - 24/10/2018
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಉನ್ನತೀಕರಣಕ್ಕಾಗಿ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ ವರದಿ ಬಹುತೇಕ ಹಳ್ಳ ಹಿಡಿದಿದೆ. ಸಮಿತಿಯ 21 ಶಿಫಾರಸುಗಳಲ್ಲಿ ಕೆಲವಷ್ಟೇ ಅನುಷ್ಠಾನಗೊಂಡಿದ್ದು, ಹಲವು...
ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ದೇವೇಗೌಡರ ಹೆಸರನ್ನು...
ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಉಷ್ಣ ವಿದ್ಯುತ್‌ ಉತ್ಪಾದನೆ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಹಿಂಗಾರಿನ ಆರಂಭದ ಹೊತ್ತಿನಲ್ಲೇ ಲೋಡ್‌ ಶೆಡ್ಡಿಂಗ್‌ ಶುರುವಾಗುವ ಭೀತಿ...
ಚಿಕ್ಕಬಳ್ಳಾಪುರ: ಇನ್ನು ಮುಂದೆ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಶಿಶು ಅಭಿವೃದ್ಧಿ ಯೋಜನೇತರ ಕಾರ್ಯಗಳಿಗೆ ಬಳಸದಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ಆದೇಶ ...

ದೇಶ ಸಮಾಚಾರ

ಮುಂಬಯಿ : ಮುಂಬಯಿ ವಿಮಾನ ನಿಲ್ದಾಣದಲ್ಲಿ ಎರಡೂ ರನ್‌ ವೇಗಳನ್ನು ಆರು ತಾಸುಗಳ ಕಾಲ ನಿರ್ವಹಣಾ ಕಾರ್ಯಕ್ಕೆಂದು ಮುಚ್ಚಿದ ಪರಿಣಾಮವಾಗಿ ಸುಮಾರು 255 ವಿಮಾನ ಹಾರಾಟಗಳು ಬಾಧಿತವಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಅತೀ ದಟ್ಟನೆಯ ಎರಡನೇ ವಿಮಾನ ನಿಲ್ದಾಣವಾಗಿರುವ ಮುಂಬಯಿ ವಿಮಾನ ನಿಲ್ದಾಣದ ಪ್ರೈಮರಿ ಮತ್ತು ಸೆಕೆಂಡರಿ ರನ್‌ ವೇಗಳನ್ನು ಬೆಳಗ್ಗೆ 11 ಗಂಟೆಯಿಂದ...

ಮುಂಬಯಿ : ಮುಂಬಯಿ ವಿಮಾನ ನಿಲ್ದಾಣದಲ್ಲಿ ಎರಡೂ ರನ್‌ ವೇಗಳನ್ನು ಆರು ತಾಸುಗಳ ಕಾಲ ನಿರ್ವಹಣಾ ಕಾರ್ಯಕ್ಕೆಂದು ಮುಚ್ಚಿದ ಪರಿಣಾಮವಾಗಿ ಸುಮಾರು 255 ವಿಮಾನ ಹಾರಾಟಗಳು ಬಾಧಿತವಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಅತೀ...
ಮುಂಬಯಿ : ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋವರ್ಗದ ಮಹಿಳೆಯರಿಗೆ ಸುಪ್ರೀಂ ಕೋರ್ಟ್‌  ಪ್ರವೇಶಾವಕಾಶ ನೀಡಿರುವುದಕ್ಕೆ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಕೇಂದ್ರ ಸಚಿವ ಸ್ಮ್ರತಿ ಇರಾನಿ ಅವರು "ದೇವಸ್ಥಾನದಲ್ಲಿ ಪೂಜೆ...
ಹೊಸದಿಲ್ಲಿ : ಕೊಲೆ ಕೇಸಿನಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿ ಪ್ರಕೃತ ವೈದ್ಯಕೀಯ ನೆಲೆಯಲ್ಲಿ ಮಧ್ಯಾವಧಿ ಜಾಮೀನು ಪಡೆದು ಹೊರಗಿರುವ ಉತ್ತರ ಪ್ರದೇಶದ ರಾಜಕಾರಣಿ ಡಿ ಪಿ ಯಾದವ್‌ ಗೆ ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ನ....
ಪಟ್ನಾ : 67ರ ಹರೆಯದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ರಾಜ್ಯದಲ್ಲಿ ಅಧಿಕಾರ ವಹಿಸುವ ಮೊದಲಿನ ಒಂದೂವರೆ ದಶಕಗಳ ಕಾಲ ಸಂಸತ್‌ ಸದಸ್ಯರಾಗಿದ್ದ ಅವಧಿಯಲ್ಲಿ ಲೋಕಸಭೆಯಲ್ಲಿ ಮಾಡಿದ್ದ ಭಾಷಣಗಳ  ಸಂಗ್ರಹವನ್ನು ಒಳಗೊಂಡ...
ಇಂದೋರ್‌ : ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಶಾಸಕರೋರ್ವರು ತನ್ನ ಪಕ್ಷವನ್ನೇ ಅವಮಾನಿಸುತ್ತಾ ತನಗೆ ಮತ ಹಾಕುವಂತೆ ಮತದಾರರನ್ನು ಓಲೈಸಿದ ವಿಡಿಯೋ ಚಿತ್ರಿಕೆಯೊಂದು ವೈರಲ್‌ ಆಗಿದೆ. ಕಾಂಗ್ರೆಸ್‌ ಶಾಸಕ ಜಿತು ಪಟ್ವಾರಿ ಅವರು "ಮೇರಾ...
ತಿರುವನಂತಪುರ: ಶಮರಿಮಲೆ ದೇಗುಲದೊಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ತಡೆ ಒಡ್ಡಿದ್ದು ಆರ್‌ಎಸ್‌ಎಸ್‌ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಪಾದನೆ ಮಾಡಿದ್ದಾರೆ.  ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ...
ಗುವಾಹಟಿ : ಪೌರತ್ವ ಮಸೂದೆಯನ್ನು ವಿರೋಧಿಸಿ 46 ಸಂಘಟನೆಗಳು ನೀಡಿರುವ 12 ತಾಸುಗಳ ರಾಜ್ಯವ್ಯಾಪಿ ಬಂದ್‌ ಕರೆಯನ್ವಯ ಇಂದು ಅಸ್ಸಾಂ ನಲ್ಲಿ ಪ್ರತಿಭಟನಕಾರರು ರೈಲು ಹಳಿಗಳ ಮೇಲೆ ತಡೆಗಳನ್ನು ನಿರ್ಮಿಸಿ ಅಸ್ಸಾಂ ಆದ್ಯಂತ ರೈಲು...

ವಿದೇಶ ಸುದ್ದಿ

ಜಗತ್ತು - 23/10/2018

ಢಾಕಾ : ಬಾಂಗ್ಲಾದೇಶದ ನ್ಯಾಯಾಲಯವೊಂದು 78ರ ಹರೆಯದ ವಿಪಕ್ಷ ಪರ ಸಂಪಾದರೊಬ್ಬರನ್ನು ಮಾನಹಾನಿ ಪ್ರಕರಣವೊಂದರಲ್ಲಿ ಜಾಮೀನು ತಿರಸ್ಕರಿಸಿ ಜೈಲಿಗಟ್ಟಿರುವುದಾಗಿ ವರದಿಯಾಗಿದೆ. ಸಂಪಾದಕ ಮೊಯಿನುಲ್‌ ಹುಸೇನ್‌ ಅವರು ಕೆಲ ದಿನಗಳ ಹಿಂದಷ್ಟೇ ಪತ್ರಕರ್ತೆಯೊಬ್ಬಳನ್ನು "ಶೀಲಗೆಟ್ಟವಳು' ಎಂದು ಟಿವಿ ಟಾಕ್‌ ಶೋ ನಲ್ಲಿ ಆರೋಪಿಸಿ ಆಡಿದ ಮಾತುಗಳಿಗೆ ವ್ಯಾಪಕ ಖಂಡನೆ, ಪ್ರತಿಭಟನೆ...

ಜಗತ್ತು - 23/10/2018
ಢಾಕಾ : ಬಾಂಗ್ಲಾದೇಶದ ನ್ಯಾಯಾಲಯವೊಂದು 78ರ ಹರೆಯದ ವಿಪಕ್ಷ ಪರ ಸಂಪಾದರೊಬ್ಬರನ್ನು ಮಾನಹಾನಿ ಪ್ರಕರಣವೊಂದರಲ್ಲಿ ಜಾಮೀನು ತಿರಸ್ಕರಿಸಿ ಜೈಲಿಗಟ್ಟಿರುವುದಾಗಿ ವರದಿಯಾಗಿದೆ. ಸಂಪಾದಕ ಮೊಯಿನುಲ್‌ ಹುಸೇನ್‌ ಅವರು ಕೆಲ ದಿನಗಳ...
ಇಸ್ಲಾಮಾಬಾದ್‌ : ಜಮ್ಮು ಮತ್ತು ಕಾಶ್ಮೀರದಲ್ಲಿನ ಎರಡು ಜಲ ವಿದ್ಯುತ್‌ ಯೋಜನೆಗಳಿಗೆ ಭೇಟಿ ಕೊಡಲು ಹೊಸದಿಲ್ಲಿ ಪಾಕಿಸ್ಥಾನಿ ಅಧಿಕಾರಿಗಳಿಗೆ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ಥಾನ 1960ರಲ್ಲಿ  ಭಾರತದೊಂದಿಗೆ ಸಹಿ...
ಜಗತ್ತು - 23/10/2018
ಲಂಡನ್‌: ಎಲ್ಲವೂ ಅಂದುಕೊಂಡದ್ದೇ ಆದಲ್ಲಿ ಇನ್ನೆರಡು ವರ್ಷಗಳಲ್ಲಿ ಮೈಸೂರು ರಾಜ್ಯ ಆಳಿದ ಟಿಪ್ಪು ಸುಲ್ತಾನ್‌ ವಂಶಸ್ಥೆಯೊಬ್ಬರು ಬ್ರಿಟಿಷರ ನೋಟಿನಲ್ಲಿ ರಾರಾಜಿಸಲಿದ್ದಾರೆ! ಬ್ರಿಟಿಷ್‌ ಗೂಢಚಾರಿಣಿಯಾಗಿ ಸಾಹಸ ಮೆರೆದ ನೂರ್‌ ಇನಾಯತ್...
ಜಗತ್ತು - 23/10/2018
ಲಂಡನ್‌: ಕಳೆದ ಮಾರ್ಚ್‌ನಲ್ಲಿ ನಿಧನರಾದ ಭೌತಶಾಸ್ತ್ರಜ್ಞ ಸ್ಟೀಫ‌ನ್‌ ಹಾಕಿಂಗ್‌ ಅವರ ವೀಲ್‌ ಚೇರ್‌ ಸೇರಿದಂತೆ ಸುಮಾರು 22 ಸಾಮಗ್ರಿಗಳನ್ನು ಲಂಡನ್‌ನಲ್ಲಿ ಹರಾಜು ಹಾಕಲು ನಿರ್ಧರಿಸಲಾಗಿದೆ. ಅ.31 ಹಾಗೂ ನವೆಂಬರ್‌ 8 ರಂದು ಹರಾಜು...
ಜಗತ್ತು - 22/10/2018
ಇಸ್ಲಾಮಾಬಾದ್‌ : ' ಕಾಶ್ಮೀರದಲ್ಲಿ ಅಮಾಯಕರನ್ನು ಹತ್ಯೆಗೈವ ಹೊಸ ಆವರ್ತನವನ್ನು ಭಾರತ ಆರಂಭಿಸಿದೆ ' ಎಂದು ಆರೋಪಿಸುವ ಮೂಲಕ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ ಮತ್ತು ಆ ಮೂಲಕ ಭಾರತವನ್ನು...
ಜಗತ್ತು - 22/10/2018
ವಾಷಿಂಗ್ಟನ್‌/ಲಂಡನ್‌: ಇರಾನ್‌ ಜತೆಗಿನ ಪರಮಾಣು ನಿಷೇಧ ಒಪ್ಪಂದ ರದ್ದು ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ರಷ್ಯಾ ಜತೆಗಿನ ಅಣ್ವಸ್ತ್ರ ಒಪ್ಪಂದ ವನ್ನು ಅಮೆರಿಕ ರದ್ದುಗೊಳಿಸಿದೆ. 1987ರಲ್ಲಿ ಅಂದರೆ 30...
ಜಗತ್ತು - 21/10/2018
ರಿಯಾದ್‌/ವಾಷಿಂಗ್ಟನ್‌: ಪತ್ರಕರ್ತ ಜಮಾಲ್‌ ಖಶೋಗ್ಗಿ ಇಸ್ತಾಂಬುಲ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಶನಿವಾರ ಒಪ್ಪಿ ಕೊಂಡಿದೆ. ಇದರ ಜತೆಗೆ ಗುಪ್ತಚರ ವಿಭಾಗದ ಉಪ ಮುಖ್ಯಸ್ಥ ಅಹ್ಮದ್‌...

ಕ್ರೀಡಾ ವಾರ್ತೆ

ಪುಣೆಯಲ್ಲಿ ಬೆಂಗಳೂರು ಎಫ್ಸಿ ಮತ್ತು ಆತಿಥೇಯ ಎಫ್ಸಿ ಪುಣೆ ಸಿಟಿ ತಂಡಗಳ ನಡುವೆ ಚೆಂಡಿಗಾಗಿ ಚಕಮಕಿ.

ಪುಣೆ: ಇಲ್ಲಿ ನಡೆದ ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್‌ಬಾಲ್‌ ಪಂದ್ಯದಲ್ಲಿ ಲೀಲಾಜಾಲವಾಗಿ ಆಡಿದ ಬೆಂಗಳೂರು ಎಫ್ಸಿ ತಂಡ ಆತಿಥೇಯ ಎಫ್ಸಿ ಪುಣೆ ಸಿಟಿಯನ್ನು ಸುಲಭವಾಗಿ ಮಣಿಸಿತು. ನಿಗದಿತ 90 ನಿಮಿಷಗಳ ಆಟ ಮುಗಿಸಿ, ಹೆಚ್ಚುವರಿ 3 ನಿಮಿಷ ಕಳೆದರೂ...

ವಾಣಿಜ್ಯ ಸುದ್ದಿ

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 287.15 ಅಂಕಗಳ ನಷ್ಟದೊಂದಿಗೆ 3,847.23 ಅಂಕಗಳ ಮಟ್ಟದಲ್ಲಿ, ನಿರಂತರ ನಾಲ್ಕನೇ ದಿನದ ಕುಸಿತವನ್ನು ಅನುಭವಿಸಿ, ಕೊನೆಗೊಳಿಸಿದೆ.  ಇದೇ ರೀತಿ...

ವಿನೋದ ವಿಶೇಷ

ಈಗಿನ ಡಿಜಿಟಲ್ ಯುಗದಲ್ಲಿ ಯುವಸಮೂಹ ಆನ್ಲೈನ್ ಶಾಪಿಂಗ್‌ಗೆ ಮಾರುಹೋಗಿದೆ. ಎಲ್ಲವೂ ಬೆರಳತುದಿಯಲ್ಲೇ ಸಿಗುವ ಆನ್ಲೈನ್ ಮಾರುಕಟ್ಟೆ  ಯುವಸಮುದಾಯವನ್ನು ತನ್ನತ್ತ ಸೆಳೆಯುತ್ತಿದೆ....

ಇದು ಓರ್ವ ಅಭಿಷೇಕ್‌ ಹಾಗೂ ಅವರ ಪೋಷಕರಿಗಷ್ಟೇ  ಸಾಧ್ಯವಾಗುವಂಥದ್ದಲ್ಲ. ಸಾವಿರಾರು ಅಭಿಷೇಕ್‌ ಮತ್ತು ಅವರ ಪೋಷಕರು ಸಾಧಿಸಬಹುದಾದ ಕಥೆ. ಮೊಬೈಲ್‌ ಗೀಳಿನ ಹಿಂದೆ ಬಿದ್ದವ...

ಕೊಯಮೂತ್ತೂರು: ಇಲ್ಲಿನ ತಡಗಂ ಎಂಬಲ್ಲಿ ಕಾಡಾನೆಯೊಂದು ಆಹಾರ ಅರಸಿ ಮನೆಗೆ ನುಗ್ಗಿದ್ದು , ಅಕ್ಕಿ ಮತ್ತು ಧಾನ್ಯಗಳನ್ನು ತಿನ್ನುವ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು...

ಅಮೆರಿಕದ ಯೋಸ್‌ಮೈಟ್‌ ಪಾರ್ಕ್‌ನಲ್ಲಿ ಪ್ರಪಾತದ ಅಂಚಿನಲ್ಲಿ ನಿಂತು ಪ್ರಪೋಸ್‌ ಮಾಡುತ್ತಿದ್ದ ಪ್ರೇಮಿಗಳನ್ನು ಅಚಾನಕ್ಕಾಗಿ ಕಂಡು, ಫೋಟೋ ಕ್ಲಿಕ್ಕಿಸಿದ ಫೋಟೋಗ್ರಾಫ‌ರ್‌ ಮ್ಯಾಥ್ಯೂ...

ಸಿನಿಮಾ ಸಮಾಚಾರ

ಮುಂಬಯಿ : ಭಾರತೀಯ ಚಿತ್ರರಂಗದಲ್ಲಿ ಪ್ರಕೃತ ಸಾಗುತ್ತಿರುವ ಮೀ ಟೂ ಆಂದೋಲನವು ಚಿತ್ರರಂಗವನ್ನು ಶುದ್ಧೀಕರಿಸುವಷ್ಟು ಪ್ರಬಲವಾಗಿದೆ ಎಂದು ನಾನು ತಿಳಿಯುತ್ತೇನೆ; ಅಂತೆಯೇ ಮಹಿಳೆಯರನ್ನು ಗೌರವಿಸುವ ಮೂಲಕ ಚಿತ್ರರಂಗವು ಪರಿಶುದ್ಧವಾಗಿ ಹೊರಹೊಮ್ಮುವುದೆಂಬ ವಿಶ್ವಾಸ ನನಗಿದೆ ಎಂದು ಖ್ಯಾತ ಚಿತ್ರ ಸಂಗೀತ ನಿರ್ದೇಶಕ ಎ ಆರ್‌ ರೆಹಮಾನ್‌ ಹೇಳಿದ್ದಾರೆ. ಆಸ್ಕರ್‌ ಪ್ರಶಸ್ತಿ...

ಮುಂಬಯಿ : ಭಾರತೀಯ ಚಿತ್ರರಂಗದಲ್ಲಿ ಪ್ರಕೃತ ಸಾಗುತ್ತಿರುವ ಮೀ ಟೂ ಆಂದೋಲನವು ಚಿತ್ರರಂಗವನ್ನು ಶುದ್ಧೀಕರಿಸುವಷ್ಟು ಪ್ರಬಲವಾಗಿದೆ ಎಂದು ನಾನು ತಿಳಿಯುತ್ತೇನೆ; ಅಂತೆಯೇ ಮಹಿಳೆಯರನ್ನು ಗೌರವಿಸುವ ಮೂಲಕ ಚಿತ್ರರಂಗವು ಪರಿಶುದ್ಧವಾಗಿ...
ನಟಿ ರಕ್ಷಿತಾ ಪ್ರೇಮ್‌ ವಿರುದ್ಧ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿಮಾನಿಗಳು ಗರಂ ಆಗಿದ್ದಾರೆ. ಅದಕ್ಕೆ ಕಾರಣ ರಕ್ಷಿತಾ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಾಕಿಕೊಂಡ ಪತ್ರ. "ದಿ ವಿಲನ್‌' ಚಿತ್ರದ ವಿರುದ್ಧ ಕೇಳಿಬರುತ್ತಿರುವ...
ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆದಿದ್ದರೆ, ನಟ ಸುದೀಪ್‌ ಅವರು "ಶೂರ ಸಿಂಧೂರ ಲಕ್ಷ್ಮಣ' ಚಿತ್ರದ ನಾಯಕರಾಗಿ ಅಭಿನಯಿಸಬೇಕಿತ್ತು. ಆದರೀಗ, ನಟ ಕಿಶೋರ್‌ "ಶೂರ ಸಿಂಧೂರ ಲಕ್ಷ್ಮಣ'ರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ...
ನಟ ಅರ್ಜುನ್‌ ಸರ್ಜಾ ಅವರ ಮೇಲೆ ಶ್ರುತಿಹರಿಹರನ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ಒಂದಷ್ಟು ಬೆಳವಣಿಗೆಗಳು ನಡೆದವು. ಚಿತ್ರರಂಗದ ಅನೇಕ ಹಿರಿಯ ಕಲಾವಿದರು ಅರ್ಜುನ್‌ ಸರ್ಜಾ ಪರ ಮಾತನಾಡಿದ್ದಾರೆ. ಇನ್ನು ಕೆಲವು ನಟಿಯರು...
ನಿರ್ದೇಶಕ "ಜೋಗಿ' ಪ್ರೇಮ್‌ ತಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡಿರುವ ಕುರಿತು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಪ್ರೇಮ್‌ ಹಾಗೆ ಕೋಪಗೊಳ್ಳಲು ಕಾರಣ, "ದಿ ವಿಲನ್‌' ಚಿತ್ರದ ಬಗ್ಗೆ ಬಂದ ಪ್ರತಿಕ್ರಿಯೆಗಳಿಗಲ್ಲ. ಬದಲಾಗಿ,...
"ಸುಪ್ರಭಾತ', "ಅಮೃತವರ್ಷಿಣಿ' ಯಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ಕೊಟ್ಟ ಹಿರಿಯ ನಿರ್ದೇಶಕ ದಿನೇಶ್‌ ಬಾಬು "ಹಗಲು ಕನಸು' ನನಸು ಮಾಡಿಕೊಳ್ಳಲು ಹೊರಟಿದ್ದಾರೆ. "ನನಗಿಷ್ಟ' ಚಿತ್ರದ ಬಳಿಕ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದ...
ಬೆಂಗಳೂರು: ದಿ ವಿಲನ್‌ ಚಿತ್ರದ ಕುರಿತು ವ್ಯಾಪಕವಾಗಿ ಟೀಕೆಗಳು, ಪುಕಾರುಗಳನ್ನು ಹಬ್ಬಿಸಿ ವಿವಾದ ಹುಟ್ಟು ಹಾಕುತ್ತಿರುವವರ ವಿರುದ್ಧ ನಿರ್ದೇಶಕ ಪ್ರೇಮ್‌ ಅವರು ಠಾಣೆಯ ಮೆಟ್ಟಿಲೇರಿದ್ದಾರೆ.  ಮಂಗಳವಾರ ಡಿಸಿಪಿ ರವಿ ಡಿ....

ಹೊರನಾಡು ಕನ್ನಡಿಗರು

ನವಿಮುಂಬಯಿ: 36 ವರ್ಷಗಳ ಹಿಂದೆ ಸಮಾಜ ಚಿಂತಕರು, ಶ್ರಮಜೀವಿಗಳು ಸಮಾಜವನ್ನು ಸಂಘಟಿಸಿ ಅವರ ಕಷ್ಟ-ಸುಖಗಳಿಗೆ ನೆರವಾಗಬೇಕು ಎಂಬ ಉದ್ಧೇಶದಿಂದ ಸ್ಥಾಪಿಸಿದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಸಂಸ್ಥೆಯು ಇಂದು ಬೆಳೆದು ಮುಂಬಯಿಯ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಕಂಗೊಳಿಸುತ್ತಿದೆ. ಸಂಸ್ಥೆಯನ್ನು  ಜನಪರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಎಲ್ಲರು ಪ್ರೇರೇಪಿಸಬೇಕು....

ನವಿಮುಂಬಯಿ: 36 ವರ್ಷಗಳ ಹಿಂದೆ ಸಮಾಜ ಚಿಂತಕರು, ಶ್ರಮಜೀವಿಗಳು ಸಮಾಜವನ್ನು ಸಂಘಟಿಸಿ ಅವರ ಕಷ್ಟ-ಸುಖಗಳಿಗೆ ನೆರವಾಗಬೇಕು ಎಂಬ ಉದ್ಧೇಶದಿಂದ ಸ್ಥಾಪಿಸಿದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಸಂಸ್ಥೆಯು ಇಂದು ಬೆಳೆದು ಮುಂಬಯಿಯ ಒಂದು...
ಮುಂಬಯಿ: ವಿಶ್ವದಲ್ಲಿ ಹಿಂದೂಸ್ಥಾನದ ಸಂಸ್ಕೃತಿಯೇ ಶ್ರೇಷ್ಟವಾಗಿದೆ. ಆದ್ದರಿಂದ ಭಾರತೀಯ ಕಲೆ, ಸಂಸ್ಕೃತಿ ಜಗತ್ತಿಗೇ ಮಾದರಿಯಾಗಿದೆ.  ಈ ಎಲ್ಲಾ ಕಲೆ, ಸಂಸ್ಕೃತಿಯ ಮೂಲ ಯಕ್ಷಗಾನವಾಗಿದೆ. ನೂರಾರು ವರ್ಷಗಳ ಇತಿಹಾಸವುಳ್ಳ ಯಕ್ಷಗಾನವು...
ಮುಂಬಯಿ: ಫೋರ್ಟ್‌ ಪರಿಸರದ ಮೋದಿ ಸ್ಟ್ರೀಟ್‌ನಲ್ಲಿ ಕಳೆದ ಸುಮಾರು ಏಳೂವರೆ ದಶಕಗಳಿಂದ ಸೇವಾ ನಿರತವಾಗಿರುವ  ತುಳು ಕನ್ನಡಿಗರ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ  ಅಮೃತ ಮಹೋತ್ಸವ ಸಂಭ್ರಮದ ಪೂರ್ವಭಾವಿ ಸಭೆಯು ಅ....
ಪುಣೆ: ಪುಣೆ ತುಳುಕೂಟದ ವತಿಯಿಂದ ವಾರ್ಷಿಕ  ದಸರಾ ಪೂಜೆ ಹಾಗೂ ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾ ಗ ಹಾಗೂ ಯುವ ವಿಭಾಗದ ಸದಸ್ಯರಿಂದ  ಶಾಂಭವಿ ವಿಜಯ ಯಕ್ಷಗಾನ ಪ್ರದರ್ಶನವು ಅ. 18 ರಂದು ನಗರದ ಗರ್ವಾರೆ  ಕಾಲೇಜು ಸಭಾಂಗಣದಲ್ಲಿ...
ಪುಣೆ: ಯಕ್ಷಗಾನ  ವಿಶ್ವ ವಿಖ್ಯಾತಗೊಂಡಿರುವುದಕ್ಕೆ   ನಿಷ್ಠಾ ವಂತ ಹಿರಿಯ ಕಲಾವಿದರು, ಕಲಾ ಪೋಷಕರು, ಕಲಾ ಸಂಘಟಕರು ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹ ಕಾರಣ. ಯಕ್ಷಗಾನಕ್ಕೆ ಅಳಿವಿಲ್ಲ. ಸಂಘ ಟಕರ, ಕಲಾಭಿಮಾನಿಗಳ ಕೊರತೆ ಎಂದಿಗೂ...
ಮುಂಬಯಿ:ರಾಯನ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್ಸ್‌ನ ವಾರ್ಷಿಕ 158ನೇರಾಯನ್‌ ಮಿನಿಥಾನ್‌ ಅ. 21 ರಂದು ನಡೆಯಿತು. ಸಂಸ್ಥೆಯ ಬೊರಿವಲಿ ಪಶ್ಚಿಮದಲ್ಲಿನ ಸೈಂಟ್‌ ಲಾರೆನ್ಸ್‌ ಶಾಲಾ ಸಭಾಂಗಣದಲ್ಲಿ ಬೆಳಗ್ಗೆ ರಾಯನ್...
ಮುಂಬಯಿ: ಹೇಗೆ ಉದಾರ ಮನಸ್ಸಿನಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೋ ಅಂತೆಯೇ ತಮ್ಮೆಲ್ಲರ ಸಹಯೋಗದಿಂದ ಸಮುದಾಯದ ಉನ್ನತೀಕರಣ ಸಾಧ್ಯ ವಾಗಿದೆ. ಜಯ ಸುವರ್ಣರು ಭಾರತ್‌ ಬ್ಯಾಂಕಿನ ಮೂಲಕ ಬಿಲ್ಲವ ಸಮಾಜವನ್ನು ರಾಷ್ಟ್ರ ಮಾನ್ಯತೆಗೆ...

ಸಂಪಾದಕೀಯ ಅಂಕಣಗಳು

ಕಾಶ್ಮೀರಕ್ಕೆ ಹೋಗುವ ಹಣ, ಯೋಜನೆಗಳ ಸ್ಥಿತಿಗತಿ ಹೇಗಿದೆ? ಯೋಜನೆಗಳೆಲ್ಲ ಏಕೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ? ನಿರುದ್ಯೋಗ ಸಮಸ್ಯೆಯೇಕೆ ಕಡಿಮೆಯಾಗುತ್ತಿಲ್ಲ?  ಕಾಶ್ಮೀರ ಕಣಿವೆಯಲ್ಲಿ ಮತ್ತೂಮ್ಮೆ ಉಗ್ರ ಸಂಘಟನೆಗಳು ನಮ್ಮ ಭದ್ರತಾಪಡೆಗಳ ಮೇಲೆ, ಭಾರತೀಯ ಸಾರ್ವಭೌಮತೆಯ ಮೇಲೆ  ದಾಳಿಯನ್ನು ಮುಂದುವರಿಸಿವೆ. ಸೋಮವಾರ ನಡೆದ ಘಟನೆ ಇನ್ನೊಂದು ಉದಾಹರಣೆಯಷ್ಟೆ. ಜೈಷ್‌-ಎ-...

ಕಾಶ್ಮೀರಕ್ಕೆ ಹೋಗುವ ಹಣ, ಯೋಜನೆಗಳ ಸ್ಥಿತಿಗತಿ ಹೇಗಿದೆ? ಯೋಜನೆಗಳೆಲ್ಲ ಏಕೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ? ನಿರುದ್ಯೋಗ ಸಮಸ್ಯೆಯೇಕೆ ಕಡಿಮೆಯಾಗುತ್ತಿಲ್ಲ?  ಕಾಶ್ಮೀರ ಕಣಿವೆಯಲ್ಲಿ ಮತ್ತೂಮ್ಮೆ ಉಗ್ರ ಸಂಘಟನೆಗಳು ನಮ್ಮ...
ಅಭಿಮತ - 24/10/2018
ಅಂದಿನ ಸಮಾಜಕ್ಕೆ ಗೊತ್ತಿತ್ತು, ಏನೆಂದರೆ, ಮನುಷ್ಯನೊಳಗೆ ಒಂದು ಮೃಗೀಯತೆ ಇರುತ್ತದೆ. ಇಂತಹ ಮೃಗೀಯತೆಯನ್ನು ಮತ್ತು ಅನಾರ್ಕಿಸಂ ಅನ್ನು ನಿಯಂತ್ರಿಸಲು ಇವೆಲ್ಲ ಕಟ್ಟು ಪಾಡುಗಳು ಅಗತ್ಯ ಎನ್ನುವುದು. ಈ ರೀತಿಯ ಸಾಂಸ್ಕೃತಿಕ...
ರಾಜಾಂಗಣ - 24/10/2018
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯಲು ಇಲ್ಲಿಯವರೆಗೆ ನಡೆದ ಪ್ರತಿಭಟನೆಗಳು ಸುಪ್ರೀಂ ಕೋರ್ಟಿನ ತೀರ್ಪನ್ನು ಜಾರಿಗೊಳಿಸುವುದನ್ನು ನಿರಾಕರಿಸುವ ಒಂದು ಬಹಿರಂಗ ವಿಧಾನದಂತಾದವು. ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದ...
ಐದು ವರ್ಷಗಳ ಹಿಂದೆ ಸುಪ್ರಿಂ ಕೋರ್ಟ್‌ ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದಂತೆ ಲೋಪಗಳನ್ನು ಎಸಗಿದ್ದ ಸಿಬಿಐಯನ್ನು ಪಂಜರದ ಗಿಣಿ, ಸರ್ಕಾರದ ಕೈಗೊಂಬೆ ಎಂದಿತ್ತು. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿರುವ ಸಿಬಿಐಯಲ್ಲಿ ಕೆಲ...
ವಿಶೇಷ - 23/10/2018
ವಾರದ ರಜೆಯ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್‌ ರಾಜೇಶ್‌ಗೆ ಫೋನ್‌ ಮಾಡುವುದು; ಅವರಿಗೇನಾದರೂ ಬಿಡುವಿದ್ದರೆ, ಸ್ಟೇಷನ್‌ಗೆ ಹೋಗಿ ಒಂದರ್ಧ ಗಂಟೆ ಅದೂ ಇದೂ ಮಾತಾಡಿ ಬರುವುದು ನನ್ನ ಅಭ್ಯಾಸ. ಮೊನ್ನೆ, ಸಾಲುಸಾಲಾಗಿ ನಾಲ್ಕು ರಜೆ...
ಅಭಿಮತ - 23/10/2018
ವಿವೇಚನೆಯುಳ್ಳ ಯಾವ ಹಿಂದೂ ಸ್ತ್ರೀಗೂ ಬಂಡಾಯವೆದ್ದು ಸಮಾನ ಹಕ್ಕಿಗಾಗಿ ಹೋರಾಟ ಮಾಡಬೇಕೆಂದಿನಿಸಿಲ್ಲ. ಅವಳು ಕಾಯುವುದಕ್ಕೆ ಸಿದ್ಧ.  ಪ್ರಗತಿಪರರು, ಫೆಮಿನಿಸ್ಟುಗಳು, ವಿಚಾರವಾದಿಗಳಿಗೆ, ದೇವರಲ್ಲೇ ನಂಬಿಕೆಯಿಲ್ಲವೆನ್ನುವುದು...
ರಾಜನೀತಿ - 22/10/2018
ರಾಜ್ಯ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವಾಶ್ರಮದ ಗೆಳೆಯರಾದರೂ ಪ್ರಸ್ತುತ ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಒಂದೇ ವೇದಿಕೆ ಬಂದಿದ್ದಾರೆ. ...

ನಿತ್ಯ ಪುರವಣಿ

ಅವಳು - 24/10/2018

ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ಅದಾದ ಮೇಲೆ ಪ್ರತಿ ಸಲ ಅಂಗಿಯನ್ನು ತೊಡಿಸುವಾಗ ಎಲ್ಲಿ ಕಿವಿಗೆ ತಗಲುವುದೋ ಎಂದು ಭಯಪಡುತ್ತಿದ್ದೆ. ಕಿವಿಗೆ ತಾಕಬಾರದೆಂದು ಅಂಗಿಯನ್ನು ಎಳೆದು ಎಳೆದು ಅಗಲವಾಗಿಸಿದ್ದರಿಂದಲೇ ಅವನ ಎಲ್ಲಾ ಅಂಗಿಗಳು ಬೇಗನೆ ದೊಗಲೆಯಾಗುತ್ತಿದೆ ಎಂದು ಮನೆಯವರು ನನ್ನನ್ನು ಆಡಿಕೊಳ್ಳುತ್ತಿದ್ದರು...  "...

ಅವಳು - 24/10/2018
ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ಅದಾದ ಮೇಲೆ ಪ್ರತಿ ಸಲ ಅಂಗಿಯನ್ನು ತೊಡಿಸುವಾಗ ಎಲ್ಲಿ ಕಿವಿಗೆ ತಗಲುವುದೋ ಎಂದು ಭಯಪಡುತ್ತಿದ್ದೆ. ಕಿವಿಗೆ ತಾಕಬಾರದೆಂದು ಅಂಗಿಯನ್ನು ಎಳೆದು ಎಳೆದು...
ಅವಳು - 24/10/2018
ನೋವುಂಡ ಹೆಣ್ಣಿನ ಹೃದಯದಿಂದ ಎದ್ದ "ಮೀ ಟೂ' ಮಾರುತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದು ಪುರುಷರನ್ನು ಬುಡಮೇಲು ಮಾಡುತ್ತಲೇ ಸಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಮಾರುತ ಸುಪ್ತವಾಗಿ ಹರಿದಾಡುತ್ತಿದೆ. ಅದು "ಹಿಮ್‌ ಟೂ'....
ಅವಳು - 24/10/2018
ಕನ್ನಡದ ಪ್ರಸಿದ್ಧ ಸಿನಿಮಾ, ಧಾರಾವಾಹಿ, ರಂಗಭೂಮಿ ಕಲಾವಿದ ಶ್ರೀನಿವಾಸ್‌ ಪ್ರಭು, ತಮ್ಮ ಕಂಚಿನ ಕಂಠ, ಪ್ರಬುದ್ಧ ನಟನೆಯಿಂದ ಖ್ಯಾತರಾದವರು. ಅವರ ಪತ್ನಿ ರಂಜನಿ ಪ್ರಭು. ಸೆಲೆಬ್ರಿಟಿ ಸಂಗಾತಿಯಾಗಿ ನಿಮಗೆ ಹೇಗನ್ನಿಸುತ್ತದೆ ಎಂದು...
ಅವಳು - 24/10/2018
ಸಾಮೆ ಅಕ್ಕಿ ಅಥವಾ ಲಿಟಲ್‌ ಮಿಲ್ಲೆಟ್‌, ಆರೋಗ್ಯಕಾರಿ ಸಿರಿಧಾನ್ಯಗಳಲ್ಲೊಂದು. ದೇಹದ ಕೆಟ್ಟ ಕೊಬ್ಬನ್ನು ತೆಗೆಯಲು, ತೂಕ ಕಡಿಮೆ ಮಾಡಲು, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಈ ಧಾನ್ಯ ಸಹಕಾರಿ. ಸಾಮೆ ಅಕ್ಕಿಯಿಂದ ಮಾಡಬಹುದಾದ...
ಅವಳು - 24/10/2018
ಆಭರಣ ಲೋಕಕ್ಕೆ ದಿನಕ್ಕೊಂದು ಡಿಸೈನ್‌ ಪರಿಚಯವಾಗುತ್ತದೆ. ಅದ್ದೂರಿ ಪ್ರಚಾರದೊಂದಿಗೆ ಪರಿಚಯವಾದ ಡಿಸೈನ್‌, ಒಂದೇ ವಾರದಲ್ಲಿ ಕಣ್ಮರೆಯಾಗಿರುತ್ತದೆ. ವಾಸ್ತವ ಹೀಗಿದ್ದರೂ, ಕೆಲವು ಡಿಸೈನ್‌ಗಳು ವರ್ಷಗಳ ಕಾಲ ನೆನಪಲ್ಲಿ...
ಅವಳು - 24/10/2018
ಹಿಂದೆಲ್ಲಾ ಅಜ್ಜಿ ಅಥವಾ ಅಮ್ಮನ ಸೀರೆಯಿಂದ ಲಂಗ ದಾವಣಿಯನ್ನು ಹೊಲಿಸುತ್ತಿದ್ದರು. ಹೀಗಾಗಿ ಅವುಗಳಿಗೆ ಭಾವನಾತ್ಮಕ ವಾದ ಸೆಳೆತವೂ ಇರುತ್ತಿತ್ತು.  ಲಂಗ ದಾವಣಿಯ ಪರಿಚಯ ಬಹುತೇಕರಿಗಿರುತ್ತದೆ. ಈಗ ಮತ್ತೆ ಅದು ಟ್ರಿಂಡಿನಲ್ಲಿದೆ....
ಅವಳು - 24/10/2018
ನಿರ್ಜೀವ ಮಡಕೆಗಳ ಮೇಲೆ ಗಿಡ, ಮರ, ಬಳ್ಳಿಯ ಚಿತ್ರಗಳನ್ನು ಅರಳಿಸುವ ರಂಜನಾ, ಆ ಮೂಲಕ ಕಣ್ಮನ ತಣಿಸುವ ಕ್ಷಣವೊಂದನ್ನು ನಮ್ಮ ಮಡಿಲಿಗಿಡುತ್ತಾರೆ... ಮಣ್ಣಿನಿಂದ ಮಡಕೆ ಮಾಡುವುದು ಒಂದು ಕಲೆಯಾದರೆ, ಅದರ ಮೇಲೆ ಚಿತ್ತಾಕರ್ಷಕ...
Back to Top