CONNECT WITH US  

ಸೆಕ್ಸ್‌ ಬೇಕೋ, ಬೇಡವೋ ನನ್ನಿಷ್ಟ...: ದೀಪಿಕಾ ವಿಡಿಯೋ

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಖ್ಯಾತ ಫ್ಯಾಷನ್‌ ಮ್ಯಾಗಜೀನ್‌ "ವೋಗ್‌' ಹೊರತಂದಿರುವ, ನಟಿ ದೀಪಿಕಾ ಪಡುಕೋಣೆ ಅಭಿನಯದ "ಮೈ ಚಾಯ್ಸ್' ಎಂಬ ವಿಡಿಯೋ ಇದೀಗ ಅಂತರ್‌ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದೆ.

Back to Top