temperature; ಒಲಿಂಪಿಕ್ಸ್ ಆ್ಯತ್ಲೀಟ್‌ಗಳಿಗೆ 40 ಎ.ಸಿ.ರವಾನಿಸಿದ ಕ್ರೀಡಾ ಸಚಿವಾಲಯ
Team Udayavani, Aug 3, 2024, 6:30 AM IST
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾ ಪಟುಗಳಿಗಾಗಿ ಕ್ರೀಡಾ ಸಚಿವಾಲಯ 40 ಎಸಿ ಯಂತ್ರಗಳನ್ನು ರವಾನಿಸಿದೆ. ಕ್ರೀಡಾ ಗ್ರಾಮಗಳಲ್ಲಿ ತಾಪಮಾನ ಹೆಚ್ಚಳ ಮತ್ತು ಅಲ್ಲಿನ ಕೋಣೆಗಳಲ್ಲಿ ಕೂಲಿಂಗ್ ವ್ಯವಸ್ಥೆ ಸರಿಯಿಲ್ಲದಿರುವುದರಿಂದ ಕ್ರೀಡಾ ಸಚಿವಾಲಯ ಈ ಹೆಜ್ಜೆ ಇರಿಸಿದೆ.
ಫ್ರೆಂಚ್ ರಾಯಭಾರ ಮತ್ತು ಭಾರತೀಯ ಒಲಿಂಪಿಕ್ಸ್ ಅಸೋಸಿ ಯೇಶನ್ ಮಧ್ಯೆ ಮಾತುಕತೆ ನಡೆದ ಬಳಿಕ, ಎಸಿ ಯಂತ್ರಗಳನ್ನು ಒಲಿಂಪಿಕ್ಸ್ ಕ್ರೀಡಾಗ್ರಾಮಗಳಿಗೆ ರವಾನಿಸ ಲಾಗಿದೆ ಎಂದರು.
ಒಲಿಂಪಿಕ್ಸ್ ನಲ್ಲಿ ಭಾರತ: ಶನಿವಾರದ ಸ್ಪರ್ಧೆ
ಆರ್ಚರಿ
ವನಿತಾ ಸಿಂಗಲ್ಸ್ 1/8 ಎಲಿಮಿನೇಶನ್: ದೀಪಿಕಾ ಕುಮಾರಿ, ಭಜನ್ ಕೌರ್.
ಸಮಯ: ಅ. 1.52 ಮತ್ತು 2.05.
ಶೂಟಿಂಗ್
ವನಿತಾ ಸ್ಕೀಟ್: ರೈಝಾ ಧಿಲ್ಲಾನ್, ಮಹೇಶ್ವರಿ ಚೌಹಾಣ್.
ಸಮಯ: ಅ. 12.30.
ವನಿತೆಯರ 25 ಮೀ.ಸ್ಪೋರ್ಟ್ಸ್ ಪಿಸ್ತೂಲ್ ಫೈನಲ್: ಮನು ಭಾಕರ್
ಸಮಯ: ಅ. 1.00
ಸೈಲಿಂಗ್
ಪುರುಷರ ಡಿಂ , ರೇಸ್-6: ವಿಷ್ಣು ಸರವಣನ್.
ಸಮಯ: ಅ. 3.45
ವನಿತೆಯರ ಡಿಂ , ರೇಸ್-5 ಮತ್ತು ರೇಸ್-6: ನೇತ್ರಾ ಕುಮಾನನ್.
ಬಾಕ್ಸಿಂಗ್
ಪುರುಷರ 71 ಕೆಜಿ ಕ್ವಾರ್ಟರ್ ಫೈನಲ್: ನಿಶಾಂತ್ ದೇವ್.
ಸಮಯ: ರಾತ್ರಿ 12.02
ನೇರ ಪ್ರಸಾರ: ಸ್ಪೋರ್ಟ್ಸ್ 18
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
IAF: ವಿಂಗ್ ಕಮಾಂಡರ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ
Pune ಬಸ್‌ಗೆ ಬೆಂಕಿ: 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ
Udupi: ಸಹಪಾಠಿ ಶ್ರೀಪಾದರೊಂದಿಗೆ ಜನ್ಮ ನಕ್ಷತ್ರ ಆಚರಿಸಿದ ಪುತ್ತಿಗೆ ಶ್ರೀ
Health – Dance: ನೃತ್ಯದಿಂದ ಆರೋಗ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.