Paris Olympics: ಟೆನಿಸ್‌ ಬಂಗಾರ ಜಯಿಸಿದ ಎಬ್ಡೆನ್-ಪೀಯರ್ ಜೋಡಿ

Team Udayavani, Aug 3, 2024, 10:53 PM IST

Paris Olympics: ಟೆನಿಸ್‌ ಬಂಗಾರ ಜಯಿಸಿದ ಎಬ್ಡೆನ್-ಪೀಯರ್ ಜೋಡಿ

ಪ್ಯಾರಿಸ್‌: ಆಸ್ಟ್ರೇಲಿಯದ ಮ್ಯಾಟ್‌ ಎಬ್ಡೆನ್ -ಜಾನ್‌ ಪೀಯರ್ ಪ್ಯಾರಿಸ್‌ ಒಲಿಂಪಿಕ್ಸ್‌ ಟೆನಿಸ್‌ ಸ್ಪರ್ಧೆಯ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರು. ರೋಚಕ ಹೋರಾಟ ಕಂಡ ಫೈನಲ್‌ನಲ್ಲಿ ಅಮೆರಿಕದ ರಾಜೀವ್‌ ರಾಮ್‌-ಆಸ್ಟಿನ್‌ ಕ್ರಾಜಿಸೆಕ್‌ ವಿರುದ್ಧ 6-7 (6), 7-6 (1), 10-8 ಅಂತರದಿಂದ ಗೆದ್ದು ಬಂದರು.

ಇದು ಒಲಿಂಪಿಕ್ಸ್‌ ಟೆನಿಸ್‌ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಕ್ಕೆ ಒಲಿದ 2ನೇ ಚಿನ್ನದ ಪದಕ. 1996ರ ಅಟ್ಲಾಂಟ ಗೇಮ್ಸ್‌ ನಲ್ಲಿ ಟಾಡ್‌ ವುಡ್‌ಬ್ರಿಜ್‌-ಮಾರ್ಕ್‌ ವುಡ್‌ಫೋರ್ಡ್‌ ಚಾಂಪಿಯನ್‌ ಆಗಿದ್ದರು.

ಮಿಶ್ರ ಡಬಲ್ಸ್‌:

ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ- ಥಾಮಸ್‌ ಮಶಾಕ್‌ ಮಿಶ್ರ ಡಬಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಫೈನಲ್‌ನಲ್ಲಿ ಇವರು ಚೀನದ ವಾಂಗ್‌ ಕ್ಸಿನ್ಯು-ಜಾಂಗ್‌ ಜಿಜೆನ್‌ ವಿರುದ್ಧ 6-2, 5-7, 10-8 ಅಂತರದ ಜಯ ಸಾಧಿಸಿದರು.

ಟಾಪ್ ನ್ಯೂಸ್

ZP-Mng

Mangaluru: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ

Nelyadi

Rain: ನೆಲ್ಯಾಡಿಯಲ್ಲಿ ಭಾರೀ ಗಾಳಿ, ಮಳೆ: 4 ಮನೆಗಳು, 2 ವಿದ್ಯುತ್‌ ಕಂಬಗಳಿಗೆ ಹಾನಿ

Ramlinga-MINISTER

Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ

money

Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು

police

Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್‌ ಪತ್ತೆ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Police

Facebook Page: ಹಿಂದೂ ದೇವರಿಗೆ ಅವಮಾನ: ಎಫ್ಐಆರ್‌ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Hockey: ಭಾರತ ಸೆಮಿಫೈನಲ್‌ಗೆ, ಮಲೇಷ್ಯಾ ವಿರುದ್ಧ 8-1 ಜಯಭೇರಿ

Asian Hockey: ಭಾರತ ಸೆಮಿಫೈನಲ್‌ಗೆ, ಮಲೇಷ್ಯಾ ವಿರುದ್ಧ 8-1 ಜಯಭೇರಿ

Swimming: ರಾಷ್ಟ್ರೀಯ ಹಿರಿಯರ ಈಜು… ಅಗ್ರಸ್ಥಾನದಲ್ಲಿ ಕರ್ನಾಟಕ

Swimming: ರಾಷ್ಟ್ರೀಯ ಹಿರಿಯರ ಈಜು… ಅಗ್ರಸ್ಥಾನದಲ್ಲಿ ಕರ್ನಾಟಕ

Mangaluru: 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ ಆರಂಭ

Mangaluru: 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ ಆರಂಭ

Paralympics 2024; ಪ್ಯಾರಾ ಸಾಧಕರಿಗೆ ಪ್ರೀತಿಯ ಸ್ವಾಗತ; ಚಿನ್ನ ಗೆದ್ದವರಿಗೆ 75 ಲಕ್ಷ ರೂ.

Paralympics 2024; ಪ್ಯಾರಾ ಸಾಧಕರಿಗೆ ಪ್ರೀತಿಯ ಸ್ವಾಗತ; ಚಿನ್ನ ಗೆದ್ದವರಿಗೆ 75 ಲಕ್ಷ ರೂ.

Bajrang moved the High Court against the ban

Bajrang Punia: ನಿಷೇಧದ ವಿರುದ್ದ ಬಜರಂಗ್‌ ಹೈಕೋರ್ಟ್‌ ಮೊರೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

ZP-Mng

Mangaluru: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ

Nelyadi

Rain: ನೆಲ್ಯಾಡಿಯಲ್ಲಿ ಭಾರೀ ಗಾಳಿ, ಮಳೆ: 4 ಮನೆಗಳು, 2 ವಿದ್ಯುತ್‌ ಕಂಬಗಳಿಗೆ ಹಾನಿ

Ramlinga-MINISTER

Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ

money

Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು

police

Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್‌ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.