ಕೃಷ್ಣಾಪುರ ಪರ್ಯಾಯೋತ್ಸವ: ವಾಹನ ಸಂಚಾರ ಮಾರ್ಗ ಬದಲು

Team Udayavani, Jan 16, 2022, 2:03 AM IST

ಪರ್ಯಾಯೋತ್ಸವ ಬದಲಿ ಮಾರ್ಗ

ಉಡುಪಿ: ಜಿಲ್ಲೆಯಲ್ಲಿ ಜ. 17, 18ರಂದು ಕೃಷ್ಣಾಪುರ ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಸುಗಮ ಗೊಳಿಸಲು ಬದಲಿ ಮಾರ್ಗದ ಕುರಿತು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಆದೇಶ ಹೊರಡಿಸಿದ್ದಾರೆ.

ಜ. 17ರ ಸಂಜೆ 7ರಿಂದ ಜ. 18ರ ಬೆಳಗ್ಗೆ 7ರ ವರೆಗೆ ಉಡುಪಿ ನಗರಕ್ಕೆ ಯಾವುದೇ ವಾಹನ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಬದಲಿ ಮಾರ್ಗದ ವಿವರ ಈ ಅವಧಿಗೆ ಮಾತ್ರ ಅನ್ವಯಿಸುತ್ತದೆ.

ಕುಂದಾಪುರ ಕಡೆಯಿಂದ ಉಡುಪಿ, ಮಣಿಪಾಲ ಕಡೆಗೆ ಬರುವ ವಾಹನಗಳಿಗೆ ಸಂಜೆ 7ರ ಅನಂತರ ಕರಾವಳಿ ಜಂಕ್ಷನ್‌ ಅಂತಿಮ ನಿಲುಗಡೆಯಾಗಿರುತ್ತದೆ. ನಿಟ್ಟೂರು, ಅಂಬಾಗಿಲು, ಸಂತೆಕಟ್ಟೆ ಮಾರ್ಗವಾಗಿ ಕುಂದಾಪುರ ಕಡೆಗೆ ಹೋಗಬೇಕು.

ಮಣಿಪಾಲಕ್ಕೆ ಹೋಗುವ ವಾಹನಗಳು ಅಂಬಾಗಿಲು, ಪೆರಂಪಳ್ಳಿ, ಕಾಯಿನ್‌ ಸರ್ಕಲ್‌, ಸಿಂಡಿಕೇಟ್‌ ಸರ್ಕಲ್‌ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು.

ಕುಕ್ಕಿಕಟ್ಟೆ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳು ಬೀಡಿನಗುಡ್ಡೆ, ಶಾರದಾ ಕಲ್ಯಾಣ ಮಂಟಪ, ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7ರ ಅನಂತರ ಮಿಷನ್‌ ಕಾಂಪೌಂಡ್‌ ರಸ್ತೆ ಅಂತಿಮ ನಿಲುಗಡೆಯಾಗಿದೆ.

ಇದನ್ನೂ ಓದಿ:ಪರ್ಯಾಯೋತ್ಸವ: ಕಂಗೊಳಿಸುತ್ತಿರುವ ಉಡುಪಿ

ಮಲ್ಪೆಯಿಂದ ಉಡುಪಿಗೆ ಬರುವ ವಾಹನಗಳು ಸಂಜೆ 7ರ ನಂತರ ಆದಿಉಡುಪಿ ಜಂಕ್ಷನ್‌ವರೆಗೆ ಆಗಮಿಸಿ, ಅಲ್ಲಿಂದಲೇ ವಾಪಾಸ್‌ ಹೋಗಬೇಕು.

ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ಸಂಜೆ 7ರ ಅನಂತರ ಮಣಿಪಾಲ, ಸಿಂಡಿಕೇಟ್‌ ಸರ್ಕಲ್‌ ನಿಂದ ಕಾಯಿನ್‌ ಸರ್ಕಲ್‌, ಪೆರಂಪಳ್ಳಿ, ಅಂಬಾಗಿಲು, ನಿಟ್ಟೂರು ಮಾರ್ಗ ವಾಗಿ ಕರಾವಳಿ ಜಂಕ್ಷನ್‌ ಆಗಮಿಸಿ, ಅಲ್ಲಿಂದಲೇ ವಾಪಾಸ್‌ ಆಗಬೇಕು.

ಮಂಗಳೂರಿನಿಂದ ಮುಂಬಯಿ ಕಡೆಗೆ ಮತ್ತು ಬೆಂಗಳೂರಿಗೆ ಹೋಗುವ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಜೆ 7ರ ನಂತರ ಕರಾವಳಿ ಜಂಕ್ಷನ್‌ನಿಂದ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕು.

ಟಾಪ್ ನ್ಯೂಸ್

ನಮ್ಮ ಜಿರಳೆಗಳನ್ನು ವಾಪಸ್‌ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ

ನಮ್ಮ ಜಿರಳೆಗಳನ್ನು ವಾಪಸ್‌ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ

ಗರ್ಭಪಾತ ಹಕ್ಕಿಗೆ ನಿಷೇಧ: ಅಮೆರಿಕ ಸುಪ್ರೀಂ ತೀರ್ಪು

ಗರ್ಭಪಾತ ಹಕ್ಕಿಗೆ ನಿಷೇಧ: ಅಮೆರಿಕ ಸುಪ್ರೀಂ ತೀರ್ಪು

ವಾಹನ ನಿಲುಗಡೆಗೆ ಜಾಗವಿಲ್ಲವಾ? ಡಾಬಾಗಳು ಬಂದ್‌!

ವಾಹನ ನಿಲುಗಡೆಗೆ ಜಾಗವಿಲ್ಲವಾ? ಡಾಬಾಗಳು ಬಂದ್‌!

ಪಲ್ಸರ್‌ ಆಲ್‌ ಬ್ಲ್ಯಾಕ್‌ ಬಿಡುಗಡೆ: ಗ್ಲಾಸಿ ಬ್ರೂಕ್ಲಿನ್‌ ಬ್ಲ್ಯಾಕ್‌ ಶೇಡ್‌ ಬೈಕ್‌

ಪಲ್ಸರ್‌ ಆಲ್‌ ಬ್ಲ್ಯಾಕ್‌ ಬಿಡುಗಡೆ: ಗ್ಲಾಸಿ ಬ್ರೂಕ್ಲಿನ್‌ ಬ್ಲ್ಯಾಕ್‌ ಶೇಡ್‌ ಬೈಕ್‌

ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ

ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ

ಬಾಲ್ಯವಿವಾಹ ತಡೆಗೆ ರಾಜ್ಯಾದ್ಯಂತ ಸ್ಫೂರ್ತಿ: ಹೆಚ್ಚುತ್ತಿರುವ ಪಿಡುಗು ನಿಯಂತ್ರಣಕ್ಕೆ ಈ ಕ್ರಮ

ಬಾಲ್ಯವಿವಾಹ ತಡೆಗೆ ರಾಜ್ಯಾದ್ಯಂತ ಸ್ಫೂರ್ತಿ: ಹೆಚ್ಚುತ್ತಿರುವ ಪಿಡುಗು ನಿಯಂತ್ರಣಕ್ಕೆ ಈ ಕ್ರಮ

ವಿಶ್ವಕಪ್‌ ಗೆಲುವಿಗೆ 39ರ ಸಂಭ್ರಮ

ಕಪಿಲ್‌ದೇವ್‌ ಸಾರಥ್ಯದ ವಿಶ್ವಕಪ್‌ ಗೆಲುವಿಗೆ 39ರ ಸಂಭ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಅಪಘಾತ: ಸಾವಿಗೆ ಕಾರಣನಾದ ಚಾಲಕನಿಗೆ ಶಿಕ್ಷೆ

ಅಪಘಾತ: ಸಾವಿಗೆ ಕಾರಣನಾದ ಚಾಲಕನಿಗೆ ಶಿಕ್ಷೆ

24

ಕುಕ್ಕುಂದೂರು: ಸಮಸ್ಯೆಗಳು ಕೂರುವ ಗ್ರಾಮವಾಗದಿರಲಿ!

11kaup

ಕಾಪು‌: ಮೀನುಗಾರರಿಗೆ ಗಿಲ್ ನೆಟ್ ಬೊಟ್ ಹಸ್ತಾಂತರ

ಪದವಿ ಕಾಲೇಜಿಗೆ ಅರ್ಜಿಸಲ್ಲಿಸುವ ಮೊದಲು ಆನ್‌ಲೈನ್‌ ನೋಂದಣಿ! ಇಲ್ಲಿದೆ ನೋಂದಣಿ ಪ್ರಕ್ರಿಯೆ

ಪದವಿ ಕಾಲೇಜಿಗೆ ಅರ್ಜಿಸಲ್ಲಿಸುವ ಮೊದಲು ಆನ್‌ಲೈನ್‌ ನೋಂದಣಿ! ಇಲ್ಲಿದೆ ನೋಂದಣಿ ಪ್ರಕ್ರಿಯೆ

MUST WATCH

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

udayavani youtube

ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್

udayavani youtube

13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್

udayavani youtube

ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?

ಹೊಸ ಸೇರ್ಪಡೆ

ನಮ್ಮ ಜಿರಳೆಗಳನ್ನು ವಾಪಸ್‌ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ

ನಮ್ಮ ಜಿರಳೆಗಳನ್ನು ವಾಪಸ್‌ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ

ಗರ್ಭಪಾತ ಹಕ್ಕಿಗೆ ನಿಷೇಧ: ಅಮೆರಿಕ ಸುಪ್ರೀಂ ತೀರ್ಪು

ಗರ್ಭಪಾತ ಹಕ್ಕಿಗೆ ನಿಷೇಧ: ಅಮೆರಿಕ ಸುಪ್ರೀಂ ತೀರ್ಪು

ವಾಹನ ನಿಲುಗಡೆಗೆ ಜಾಗವಿಲ್ಲವಾ? ಡಾಬಾಗಳು ಬಂದ್‌!

ವಾಹನ ನಿಲುಗಡೆಗೆ ಜಾಗವಿಲ್ಲವಾ? ಡಾಬಾಗಳು ಬಂದ್‌!

ಪಲ್ಸರ್‌ ಆಲ್‌ ಬ್ಲ್ಯಾಕ್‌ ಬಿಡುಗಡೆ: ಗ್ಲಾಸಿ ಬ್ರೂಕ್ಲಿನ್‌ ಬ್ಲ್ಯಾಕ್‌ ಶೇಡ್‌ ಬೈಕ್‌

ಪಲ್ಸರ್‌ ಆಲ್‌ ಬ್ಲ್ಯಾಕ್‌ ಬಿಡುಗಡೆ: ಗ್ಲಾಸಿ ಬ್ರೂಕ್ಲಿನ್‌ ಬ್ಲ್ಯಾಕ್‌ ಶೇಡ್‌ ಬೈಕ್‌

ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ

ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.