ಕೃಷ್ಣನೂರಲ್ಲಿ ಮುಗಿಲು ಮುಟ್ಟಿದ ಸಂಭ್ರಮ ರಂಗು ತುಂಬಿದ ಪರ್ಯಾಯೋತ್ಸವ ಮೆರವಣಿಗೆ

42

ಅದಮಾರು ಶ್ರೀಪಾದರ ಈ ಬಾರಿಯ ಪರ್ಯಾಯ ಮಹೋತ್ಸವದ ರಂಗಿನ ಮೆರವಣಿಗೆ ಸಹಸ್ರ ಭಕ್ತರ ಜಯಘೋಷದ ನಡುವೆ ಉಡುಪಿಯ ಮುಖ್ಯ ರಸ್ತೆಯಲ್ಲಿ ಅದ್ದೂರಿಯಾಗಿ ನೆರವೇರಿತು.ಮೆರವಣಿಗೆ ವೀಕ್ಷಿಸಲು ಪ್ರವಾಹೋಪಾದಿಯಲ್ಲಿ ಆಗಮಿಸಿದ್ದ ಲಕ್ಷಕ್ಕೂ ಹೆಚ್ಚು ಕೃಷ್ಣ ಭಕ್ತರು ನೆರೆದು ಪರ್ಯಾಯೋತ್ಸವ ಕಣ್ತುಂಬಿಕೊಂಡರು.

ಚಿತ್ರ : ಆಸ್ಟ್ರೋ ಮೋಹನ್‌

ಹೊಸ ಸೇರ್ಪಡೆ