ಅಯೋಧ್ಯೆಯಲ್ಲಿ “ಬೆಳಕಿನ’ಚಿತ್ತಾರ

13

ದೇಶಾದ್ಯಂತ ದೀಪಾವಳಿಯ ಸಂಭ್ರಮ ಮನೆಮಾಡಿರುವಂತೆಯೇ, ದೇಗುಲಗಳ ನಗರಿ ಅಯೋಧ್ಯೆಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಅಯೋಧ್ಯೆಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ದೀಪದ ಬೆಳಕು ಮುದ ನೀಡುತ್ತಿದೆ.

ಹೊಸ ಸೇರ್ಪಡೆ