ಮಂಗಳೂರು ಶಾಸಕ ಕಾಮತ್ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಪಾದಯಾತ್ರೆ

12

ಮಂಗಳೂರು ಶಾಸಕ ಕಾಮತ್ ನೇತೃತ್ವದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉತ್ತರ ಮಹಾ ಶಕ್ತಿಕೇಂದ್ರದ ವತಿಯಿಂದ ಇಂದು ಬುಧವಾರ ಬೃಹತ್‌ ಪಾದಯಾತ್ರೆ ನಡೆಯಿತು.ಪೇಟಾ ಧರಿಸಿದ ಸುಮಾರು 500 ಕ್ಕೂ ಅಧಿಕ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.ಕುದ್ರೋಳಿ ದೇವಸ್ಥಾನದಿಂದ ಪ್ರಾರಂಭಗೊಂಡ ಪಾದಯಾತ್ರೆ ಸೆಂಟ್ರಲ್ ಮಾರ್ಕೇಟ್ ಮೂಲಕ ಸಾಗಿ ರಥಬೀದಿಯಲ್ಲಿ ಸಮಾಪ್ತಿಗೊಂಡಿತು.

ಹೊಸ ಸೇರ್ಪಡೆ