ಕೋವಿಡ್ ಕಳವಳ: ಕಾರ್ಮಿಕರ ಬದುಕು ಕಸಿದುಕೊಂಡ ವೈರಸ್
ಅಸ್ಸಾಂ: ಮನೆ ಮನೆಗೆ ತೆರಳಿ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತೆಯರು.
ಮೊರಾದಾಬಾದ್ : ಇಲ್ಲಿಂದ ಬಿಹಾರಕ್ಕೆ ವಿಶೇಷ ರೈಲಿನ ಮೂಲಕ ತೆರಳುತ್ತಿರುವವರ ದಾಖಲೆ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು.
ಅಹ್ಮದಾಬಾದ್:ಊರಿಗೆ ತೆರಳುವ ವಾಹನಕ್ಕಾಗಿ ಕಾಯುತ್ತಿರುವ ದಿವ್ಯಾಂಗ ವ್ಯಕ್ತಿ.
ಮಾಲ್ಡೀವ್ಸ್:ಜಲಾಶ್ವ ಹಡಗಿನ ಮೂಲಕ ಕೊಚ್ಚಿಗೆ ತೆರಳಲು ಸಿದ್ಧರಾಗಿರುವ ಪ್ರಯಾಣಿಕರು.
ಜಲಂಧರ್: ಸಾಮಾಜಿಕ ಅಂತರ ಪಾಲನೆ ಮಾಡದೆ ಪಾಸ್ ನೋಂದಣಿಗಾಗಿ ನಿಂತಿರುವ ಜನರು.
ಇಸ್ತಾಂಬುಲ್: ಇಲ್ಲಿ ಲಾಕ್ಡೌನ್ ಸಡಿಲಿಕೆಗೊಂಡು. ಮಾಸ್ಕ್ ಮತ್ತು ಸಾಮಾಜಿಕಅಂತರ ಕಾಯ್ದುಕೊಂಡುಮೆಟ್ರೋ ದಲ್ಲಿ ಪ್ರಯಾಣ.
ಘಾಜಿಯಾಬಾದ್: ವಲಸಿಗರು ಬಿಟ್ಟು ಹೋಗಿರುವ ಸೈಕಲ್ಗಳ ರಾಶಿ.
ಭುವನೇಶ್ವರ: ರೈಲು ನಿಲ್ದಾಣಕ್ಕೆ ಬಂದ ಪ್ರಯಾಣಿಕರ ಬ್ಯಾಗ್ಗಳ ಮೇಲೆ ಸೋಂಕು ನಿವಾರಕ ಸಿಂಪಡಿಸುತ್ತಿರುವುದು.
ಹಡಗಿನ ಮೂಲಕ ಕೊಚ್ಚಿಗೆ ತೆರಳುತ್ತಿರುವವರ ದಾಖಲೆಗಳ ಪರಿಶೀಲನೆ.
ರಾಂಚಿ: ಗಂಟಲ ದ್ರವ ಮಾದರಿ ಸಂಗ್ರಹಿಸುತ್ತಿರುವುದು.
ಜಮ್ಮು: ಬಿಹಾರದ ವಲಸಿಗರು ತಮ್ಮ ಊರಿಗೆ ಕಳುಹಿಸಿ ಎಂದು ಅಂಗಲಾಚುತ್ತಿರುವುದು.
ಮುಂಬಯಿ: ಕೋವಿಡ್ ರೋಗಿಗಳಿಗಾಗಿ ಸಿದ್ಧವಾಗಿರುವ ಹಾಸಿಗೆಗಳು.
ಕಾಬೂಲ್: ಸಾಮಾಜಿಕ ಅಂತರ ಕಾಪಾಡಿಕೊಂಡು ರಮ್ಜಾನ್ ಪ್ರಾರ್ಥನೆ ಮಾಡುತ್ತಿರುವುದು.
ಜಬಲ್ಪುರ: ಮಹಾರಾಷ್ಟ್ರದಿಂದ ವಲಸಿಗರು ತಮ್ಮ ನಿಲ್ದಾಣದಲ್ಲಿ ಇಳಿಯಲು ಸಜ್ಜಾಗಿರುವುದು.
ಥಾಣೆ: ಉತ್ತರ ಭಾರತದ ವಲಸಿಗರು ಸರಕು ಸಾಗಾಟ ವಾಹನಗಳ ಮೂಲಕ ಊರಿಗೆ ತೆರಳುತ್ತಿರುವುದು.
ಥಾಣೆ: ವಲಸಿಗರು ಕಾಲ್ನಡಿಗೆ ಮೂಲಕ ತಮ್ಮೂರಿಗೆ ತೆರಳುತ್ತಿರುವುದು.
ಮಾಲ್ಡೀವ್ಸ್: ವಂದೇ ಭಾರತ್ ಮಿಷನ್ ಮೂಲಕ ಭಾರತಕ್ಕೆ ಬರುತ್ತಿರುವ ಭಾರತೀಯರ ಲಗೇಜ್ಗೆ ಸೋಂಕು ನಿವಾರಕ ಸಿಂಪಡಿಸುತ್ತಿರುವುದು
ಬರ್ಲಿನ್ : ಜರ್ಮನಿಯ ಹೊಟೇಲೊಂದರಲ್ಲಿ ಸಾಮಾಜಿಕ ಅಂತರ ಕಾಪಾಡಲು ಪೂಲ್ ನೂಡಲ್ ತಂತ್ರ ಬಳಸಿರುವುದು.
ಥಾಣೆ: ತಮ್ಮ ಊರಿಗೆ ತೆರಳಲು ವಾಹನದಲ್ಲಿ ಲಿಫ್ಟ್ ಗಾಗಿ ಮುಂಬಯಿ ನಾಸಿಕ್ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಯುತ್ತಿರುವ ವಲಸಿಗರು.
ಭೋಪಾಲ್: ಹಬೀಬ್ಗಂಜ್ ರೈಲು ನಿಲ್ದಾಣದಲ್ಲಿ ವಿಶೇಷ ರೈಲು ಹತ್ತಲು ಕಾಯುತ್ತಿರುವ ವಲಸಿಗರು.
ಸ್ಯಾಂಟಿಯಾಗೊ: ದ.ಆಫ್ರಿಕಾದ ಸ್ಯಾಂಟಿಯಾಗೊದ ಶ್ಮಶಾನದಲ್ಲಿ ಕೋವಿಡ್ನಿಂದ ಮೃತರಾದವರನ್ನು ಹೂಳಲು ಸಮಾಧಿ ಸಿದ್ಧಗೊಳಿಸುತ್ತಿರುವುದು.
ಹೊಸದಿಲ್ಲಿ: ಝಾರ್ಖಂಡ್ಗೆ ಸೈಕಲ್ ಮೂಲಕ ತೆರಳುತ್ತಿರುವ ವಲಸಿಗರು.
ಕರಾಡ್: ಟ್ರಾಲಿಯಲ್ಲಿ ಮಗುವನ್ನು ಕೂರಿಸಿ ಊರಿಗೆ ತೆರಳುತ್ತಿರುವ ವಲಸಿಗ.
ಚೀನ ಮತ್ತೆ ಸಹಜ ಸ್ಥಿತಿಯತ್ತ ಸಾಗುತ್ತಿದ್ದು ಮಾಸ್ಕ್ ಧರಿಸಿ ಬೀಜಿಂಗ್ ನಲ್ಲಿ ರಸ್ತೆ ದಾಟಲು ನಿಂತಿರುವ ಜನರು.
ಲಾಸ್ ಏಂಜಲೀಸ್: ಇಲ್ಲಿನ ರೊನಾಲ್ಡೊ ರೇಗನ್ ಯುಸಿಎಲ್ಎ ವೈದ್ಯಕೀಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ದಾದಿಯರನ್ನು ಗೌರವಿಸಿದ ಅಮೆರಿಕದ ವಾಯುಪಡೆ.
ಘಾಜಿಯಾಬಾದ್: ಪುಟ್ಟ ಕಂದನಿಗೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್.
ಮೆಕ್ಸಿಕೊ ನಗರ: ಇಲ್ಲಿನ ಮೀನು ಮಾರುಕಟ್ಟೆಯಲ್ಲಿ ಹೊಸ ರೀತಿಯ ಮಾಸ್ಕ್ ಮತ್ತು ಗುರಾಣಿ ಧರಿಸಿರುವುದು.
ಅನಿಶ್ಚಿತ ಭವಿಷ್ಯದತ್ತ ಕಂದನ ಬೆರಗಿನ ನೋಟ ಹೊಸದಿಲ್ಲಿಯಿಂದ ವಿಶೇಷ ರೈಲಿನ ಮೂಲಕ ಹೌರಾಕ್ಕೆ ಬಂದ ಮಗು ಅಚ್ಚರಿಯಿಂದ ನೋಡುತ್ತಿರುವುದು.
ರೋಮ್: ಇಲ್ಲಿನ ಸೈಂಟ್ ಪಾಲ್ ಚರ್ಚ್ನ ಒಳಾಂಗಣವನ್ನು ಸ್ವತ್ಛಗೊಳಿಸುತ್ತಿರುವುದು.
ಜೋಧಪುರ: ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡ ಗಡಿ ಭದ್ರತಾ ಪಡೆ (ಬಿಎಸ್ಎಫ್) ಜವಾನರನ್ನು ಶುಕ್ರವಾರ ಜೋಧಪುರದ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಹ್ಯಾರಿಸರ್ಗ್: ಸರಕಾರ ಹೊರಡಿಸಿದ "ಸ್ಟೇ ಎಟ್ ಹೋಮ್' ಆದೇಶ ವಿರುದ್ಧ ಪೆನ್ಸಿಲ್ವೇನಿಯಾದಲ್ಲಿ ಜನರ ಪ್ರತಿಭಟನೆ .
ಕೋವಿಡ್ ಮರಣ ತಾಂಡವಕ್ಕೆ ಜಗತ್ತು ತತ್ತರಿಸಿ ಹೋಗಿದೆ. ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಕಂಡು ಬಂದ ಕೆಲವೊಂದು ಚಿತ್ರಗಳು ಇಲ್ಲಿದೆ.