ಪ್ರೇರಣಾ ಬಾಳಲ್ಲಿ “ಧ್ರುವ’ತಾರೆ: ಬ್ಯೂಟಿಫುಲ್ ಫೋಟೋ ಗ್ಯಾಲರಿ

13

ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ವಿವಾಹ ಭಾನುವಾರ ಬೆಂಗಳೂರಿನ ಜೆ.ಪಿ.ನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗ, ಚಿತ್ರನಟ, ನಟಿಯರು, ಹಾಗೂ ಗಣ್ಯರು ಉಪಸ್ಥಿತರಿದ್ದು, ನವಜೋಡಿಗೆ ಶುಭಹಾರೈಸಿದರು.

 

ಹೊಸ ಸೇರ್ಪಡೆ