ಮಹಾ ಮಳೆಗೆ ವಾಣಿಜ್ಯ ನಗರಿ ಜಲ ಪ್ರವಾಹ

30

ಮಹಾರಾಷ್ಟ್ರದ ವಿವಿಧೆಡೆ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ವಿವಿಧ ಪ್ರದೇಶಗಳು ಜಲಾವೃತವಾಗಿವೆ. ಥಾಣೆಯ ರೈಲು ನಿಲ್ದಾಣ, ಬಸ್‌ ನಿಲ್ದಾಣ, ನಗರದ ಪ್ರಮುಖ ರಸ್ತೆಗಳಲ್ಲಿ ನೆರೆ ನೀರು ತುಂಬಿದ್ದು, ವಾಹನ, ಜನ ಸಂಚಾರ ಅಸ್ತವ್ಯಸ್ತವಾಗಿದೆ. ವಿವಿಧೆಡೆ ಅಪಾರ ಹಾನಿ ಸಂಭವಿಸಿದ್ದು, ಶೋಚನೀಯ ಜನಜೀವನದ ಕೆಲವು ದೃಶ್ಯ ಇಂದಿನ ಹಲವು ಚಿತ್ರ ಒಂದೇ ಕತೆಯಲ್ಲಿ…..

ಹೊಸ ಸೇರ್ಪಡೆ