”ಇಂಡಿಯಾ vs ಇಂಗ್ಲೆಂಡ್’ನಲ್ಲಿ ದರ್ಶನ್:‌ ಫೋಟೋ ಗ್ಯಾಲರಿ

18

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ”ಇಂಡಿಯಾ vs ಇಂಗ್ಲೆಂಡ್’ ಸಿನಿಮಾದ ಟ್ರೇಲರ್​ನ್ನು ಇತ್ತೀಚೆಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ಶಿಕ್ಷಕಿಯಾಗಿ ಸುಮಲತಾ ಅಂಬರೀಶ್‌ ಕಾಣಿಸಿಕೊಂಡಿದ್ದಾರೆ.

 

ಹೊಸ ಸೇರ್ಪಡೆ