ಟೇಸ್ಟಿ “ಆಮ್ಲೆಟ್‌’ ಜೊತೆ ಸಂಯುಕ್ತಾ: ಹಾಟ್ ಫೋಟೋ ಗ್ಯಾಲರಿ

14

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ‌ಲ್ಲಿ ಅಷ್ಟಾಗಿ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರದ ನಟಿ ಸಂಯುಕ್ತಾ ಹೊರನಾಡು ಈಗ ಮತ್ತೆ ಗ್ಲಾಮರಸ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಹೌದು, ಸದ್ಯ ಸಂಯುಕ್ತಾ ಹೊರನಾಡು “ಆಮ್ಲೆಟ್‌’ ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ವಿಭಿನ್ನಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದಲ್ಲಿನ ಅವರ ಲುಕ್‍ಗಳು ಹೊರಬಿದ್ದಿದ್ದು, “ಆಮ್ಲೆಟ್‌’ನಂತೆಯೇ ಕೊಂಚ ಹಾಟ್‌ ಆಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದಾರೆ ಸಂಯುಕ್ತಾ.

ಹೊಸ ಸೇರ್ಪಡೆ