ತಮ್ಮ ಹುಟ್ಟೂರಿನತ್ತ ಹೊರಟು ನಿಂತ ವಲಸೆ ಕಾರ್ಮಿಕರು ! Photo Gallery
ಕೈಗಾರಿಕೆ, ಕಟ್ಟಡ ನಿರ್ಮಾಣ ವಲಯಗಳಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಕೋವಿಡ್ ಲಾಕ್ಡೌನ್ ಅವರ ಜೀವನದ ಧಿಕ್ಕನ್ನೇ ಬದಲಾಯಿಸಿದೆ. ಇದರಿಂದಾಗಿ ಸಾವಿರಾರು ವಲಸೆ ಕಾರ್ಮಿಕರು ಅತಂತ್ರರಾಗಿದ್ದಾರೆ. ಒಮ್ಮೆ ನಮ್ಮೂರನ್ನು ತಲುಪಿ ನಿಟ್ಟುಸಿರನ್ನು ಬಿಡಬಹುದೇನೋ ಎಂಬ ಹಂಬಲದೊಂದಿಗೆ ತಮ್ಮೂರಿಗೆ ತೆರಳುವುದಕ್ಕಾಗಿ ಸನ್ನದ್ಧರಾಗಿ ಹೊರಟು ನಿಂತಿರುವ ದೃಶ್ಯ ದೇಶದ ನಾನಾ ಭಾಗಗಳಿಂದ ಕಂಡು ಬಂದಿತು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು