ಅವಧಿಗೆ ಮುನ್ನ ಬಂದ ಮುಂಗಾರು ; ರೈತರ ಮೊಗದಲ್ಲಿ ಸಂತಸ !
ನವದೆಹಲಿ: ದೇಶದ ಗ್ರಾಮೀಣ ಜನರ ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಈ ವರ್ಷ ಆಶಾದಾಯಕವಾಗಿದೆ. ವಾಡಿಕೆಗಿಂತ 12 ದಿನ ಮೊದಲೇ ದೇಶಾದ್ಯಂತ ಮಾನ್ಸೂನ್ ವ್ಯಾಪಿಸಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಕೋವಿಡ್ ನಿಂದ ನಲುಗಿರುವ ಜನತೆಗೆ ಇದು ತುಸು ಸಮಾಧಾನಕರ ಸಂಗತಿಯಾಗಿದೆ. ವಾಡಿಕೆಯಂತೆ ಜು. 8ಕ್ಕೆ ರಾಷ್ಟ್ರಾದ್ಯಂತ ಮುಂಗಾರು ವ್ಯಾಪಿಸಬೇಕಿತ್ತು. ಆದರೆ, ಈ ವರ್ಷ 12 ದಿನ ಮುನ್ನವೇ ಅಂದರೆ, ಜೂನ್ 26ಕ್ಕೆ ದೇಶದ ಎಲ್ಲೆಡೆ ವರ್ಷಧಾರೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ
ತಿಳಿಸಿದೆ. ಈ ವರ್ಷ ವಾಡಿಕೆಯಂತೆ ಮುಂಗಾರು ಉತ್ತಮವಾಗಿರಲಿದೆ. ಶೇ.100 ರಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಪ್ರಾರಂಭದಲ್ಲಿ ತಿಳಿಸಿತ್ತು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ