ಸ್ವದೇಶಿ ತೇಜಸ್‌ ನಲ್ಲಿ ಹಾರಾಡಿದ ರಾಜನಾಥ್‌!

14

ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ್ದು, ಈ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಜಿ ಸೂಟ್‌ ಧರಿಸಿ, ಕಂಕುಳಲ್ಲಿ ಹೆಲ್ಮೆಟ್‌ ಇಟ್ಟು ಕೊಂಡು, ಏವಿಯೇಟರ್‌ ಗ್ಲಾಸ್‌ ತೊಟ್ಟ ಸಿಂಗ್‌ ಥೇಟ್‌ ಯುದ್ಧ ವಿಮಾನ ಹಾರಾಟ ನಡೆಸುವ ಪೈಲಟ್‌ ರೀತಿಯಲ್ಲೇ ಕಾಣಿಸುತ್ತಿದ್ದರು.

ಹೊಸ ಸೇರ್ಪಡೆ