ತುಳನಾಡ ಕುವರಿ, ಟಾಲಿವುಡ್ ನಂಬರ್ ವನ್ ನಟಿ ಪೂಜಾ ಬಿಕಿನಿ ಫೋಟೋ ಶೂಟ್!
ಟಾಲಿವುಡ್ ನಲ್ಲಿ ಸದ್ಯ ನಂಬರ್ ವನ್ ಸ್ಥಾನದಲ್ಲಿರುವ ತುಳುನಾಡ ಹುಡುಗಿ ಪೂಜಾ ಹೆಗ್ಡೆ ಬಹುಬೇಡಿಕೆಯ ನಟಿಯಾಗಿದ್ದಾಳೆ. ರೂಪದರ್ಶಿ, ನಟಿಯಾಗಿ ಬಾಲಿವುಡ್, ಟಾಲಿವುಡ್ ನಲ್ಲಿ ಮಿಂಚುತ್ತಿರುವ ಪೂಜಾ ಬಿಕಿನಿ ಉಡುಗೆಯಲ್ಲಿ ಸದ್ದು ಮಾಡಿದ್ದು ಹೆಚ್ಚು. ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸುವ ಪೂಜಾ ಫೋಟೋ ಗ್ಯಾಲರಿ…