“ರಾಧಿಕಾ ಪಂಡಿತ್’ ಸೀಮಂತ ಕಾರ್ಯಕ್ರಮದ ಬ್ಯೂಟಿಫುಲ್ ಫೋಟೋ ಗ್ಯಾಲರಿ

12

ಇತ್ತೀಚೆಗಷ್ಟೆ ಸ್ಯಾಂಡಲ್​ವುಡ್‍ನ ಸಿಂಡ್ರೆಲಾ, ನಟಿ ರಾಧಿಕಾ ಪಂಡಿತ್ ಸ್ನೇಹಿತೆಯರು ತಮ್ಮ ಗೆಳೆತಿಗಾಗಿ ಸೀಮಂತದ ಸರ್ಪ್ರೈಸ್ ಪಾರ್ಟಿ ಆಯೋಜಿಸಿದ್ದರು. ಕಪ್ಪು ಮತ್ತು ಹಳದಿ ಥೀಮ್​ನಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಹಳದಿ ಬಣ್ಣದ ಗೌನ್ ತೊಟ್ಟು ಮಿಂಚಿದರು. ಜೊತೆಗೆ ಅಮ್ಮ, ಅತ್ತಿಗೆ, ಮಗಳು ಆಯ್ರಾ ಹಾಗೂ ಗೆಳತಿಯರ ಜೊತೆಗೆ ರಾಧಿಕಾ ಸೀಮಂತದ ಪಾರ್ಟಿಯನ್ನು ಎಂಜಾಯ್ ಮಾಡಿದ್ದಾರೆ. ಅಲ್ಲದೇ ಕಾರ್ಯಕ್ರಮದ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ನನ್ನ ಸ್ನೇಹಿತೆಯರು ನನಗೆ ಸೀಮಂತ ಪಾರ್ಟಿ ನೀಡಿದ್ದರು. ಈ ಪಾರ್ಟಿ ನೀಡಿದ ಎಲ್ಲ “ಆಂಟಿಗಳಿಗೆ ಧನ್ಯವಾದಗಳು’ ಎಂದು ಪೋಸ್ಟ್ ಮಾಡಿದ್ದಾರೆ.

ಹೊಸ ಸೇರ್ಪಡೆ