ಸುಮನ್ ರಾವ್ ಗೆ ಮಿಸ್ ಇಂಡಿಯಾ ಕಿರೀಟ; ಫೋಟೋ ಗ್ಯಾಲರಿ
ಪ್ರಸಕ್ತ ವರ್ಷದ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019 ಕಿರೀಟವು ರಾಜಸ್ಥಾನದ ಚೆಲುವೆ ಸುಮನ್ ರಾವ್ ಅವರ ಪಾಲಾಗಿದೆ. ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್
ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ಆಗಿಆಯ್ಕೆಯಾದರು.