ಶ್ರಮಿಕರ ಶ್ರಮದ ಬೆವರಿಗೆ ಕೋವಿಡ್ ಲಾಕ್!
ಮೇ 01 ಕಾರ್ಮಿಕರ ದಿನ. ಕಾರ್ಮಿಕರ ಶ್ರಮದ ಬೆವರಿನಿಂದ ತಮ್ಮ ಕನಸಿನ ಸೌಧ ಕಟ್ಟಿಕೊಳ್ಳುವ ಇಂದಿನ ಜಗತ್ತಿನಲ್ಲಿ ಶ್ರಮಜೀವಿಗಳ ಒದ್ದಾಟಕ್ಕೆ ಅರ್ಥವೇ ಉಳಿದಿಲ್ಲ. ಅದರಲ್ಲೂ ಕೋವಿಡ್ ಮಹಾಮಾರಿ ತಂದೊಡ್ಡಿರುವ ಈ ಅನಪೇಕ್ಷಿತ ಲಾಕ್ ಡೌನ್ ದೇಶದ ಶ್ರಮಿಕ ವರ್ಗದ ಹೊಟ್ಟೆಗೆ ಬಲವಾದ ಪೆಟ್ಟನ್ನು ಕೊಟ್ಟಿದೆ. ಈ ಬಾರಿ ಮೇ 1ರಂದು ಲಾಕ್ ಡೌನ್ ಹಿನ್ನಲೆಯಲ್ಲಿ ಕೆಮರಾ ಕಣ್ಣಿಗೆ ಸಿಕ್ಕಿರುವ ಕೆಲವೊಂದು ಶ್ರಮಜೀವಗಳ ಚಿತ್ರ ಗ್ಯಾಲರಿ ಇಲ್ಲಿದೆ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್