ನಮ್ಮೂರಿಗೆ ನಡೆಯೋಣ.. ಹೊಸ ಬದುಕು ಕಟ್ಟಿಕೊಳ್ಳೋಣ
ಲಾಕ್ ಡೌನ್ ಕಾರಣದಿಂದ ತಮ್ಮ ತಮ್ಮ ಊರುಗಳಿಗೆ ಮರಳಲಾಗದೇ ಇತ್ತ ತಾವಿದ್ದ ಸ್ಥಳದಲ್ಲಿ ಕೆಲಸವೂ ಇಲ್ಲದೇ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರೂ ಸೇರಿದಂತೆ, ದೂರದೂರಿನ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಇತರೇ ವೃತ್ತಿಯವರು ಇದೀಗ ಅವರವರ ಊರುಗಳಿಗೆ ತೆರಳಲು ಸಿದ್ಧರಾಗುತ್ತಿರುವ ಕ್ಷಣದ ಚಿತ್ರಗ್ಯಾಲರಿ.