ಬಾಲಿವುಡ್ ನಲ್ಲಿ ಮಿಂಚುತ್ತಿರುವ ತಾಪ್ಸಿ ಪನ್ನು ಹಾಟ್ ಫೋಟೋ ಶೂಟ್!
ಬಾಲಿವುಡ್ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ತೆಲುಗು ನಟಿ ತಾಪ್ಸಿ ಪನ್ನು, ಇತ್ತೀಚೆಗೆ ಬಿಡುಗಡೆಯಾದ ಬದ್ಲಾ ಸಿನಿಮಾದಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಾಫ್ಟವೇರ್ ಇಂಜಿನಿಯರಿಂಗ್ ಆಗಿದ್ದ ತಾಪ್ಸಿ, ನಟಿಯಾಗುವ ಮುನ್ನ ರೂಪದರ್ಶಿಯಾಗಿದ್ದರು. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ನ್ಯಾಶನಲ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದ ತಾಪ್ಸಿಯ ಹಾಟ್ ಫೋಟೋ ಗ್ಯಾಲರಿ..