ಸಸ್ಪೆನ್ಸ್‌, ಥ್ರಿಲ್ಲರ್‌ “ಉದ್ಘರ್ಷ’: ಬೊಂಬಾಟ್ ಫೋಟೋ ಗ್ಯಾಲರಿ

20

ಹಿರಿಯ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಉದ್ಘರ್ಷ’ ಚಿತ್ರ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ಆ್ಯಕ್ಷನ್‌ ಕಥಾಹಂದರವಿರುವ ಈ ಚಿತ್ರದಲ್ಲಿ ಅನೂಪ್ ಥಾಕೂರ್ ಸಿಂಗ್, ಕಬೀರ್‌ ದುಹಾನ್‌ ಸಿಂಗ್‌, ಸಾಯಿ ಧನ್ಸಿಕಾ, ತಾನ್ಯಾ ಹೋಪ್‌, ಪ್ರಭಾಕರ್‌, ಕಿಶೋರ್‌, ವಂಶಿ ಕೃಷ್ಣ, ಶ್ರವಣ್‌ ರಾಘವೇಂದ್ರ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂಜೋಯ್‌ ಚೌಧುರಿ ಸಂಗೀತ, ಪಿ.ರಾಜನ್‌ ಹಾಗೂ ವಿಷ್ಣುವರ್ಧನ್‌ ಛಾಯಾಗ್ರಹಣ, ಬಿ.ಎಸ್‌ ಕೆಂಪರಾಜು ಸಂಕಲನವಿದೆ. ಚಿತ್ರದ ಬೊಂಬಾಟ್ ಫೋಟೋ ಗ್ಯಾಲರಿ ನಿಮಗಾಗಿ…

ಹೊಸ ಸೇರ್ಪಡೆ