ಚೆನ್ನೈ ಬಂದರಿನಲ್ಲಿ ಮೃತ ವೇಲ್‌ ಶಾರ್ಕ್‌ ಪತ್ತೆ

8

ಸಮುದ್ರ ಜೀವಿಗಳು ದಡಕ್ಕೆ ಬಂದು ಸಾವನ್ನಪ್ಪುವ ಹಲವು ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಇದೀಗ ಚೆನ್ನೈಯ ರಾಯಪುರಂ ಬಂದರಿನಲ್ಲೂ 20
ಅಡಿ ಉದ್ದ, 20 ಅಡಿ ಅಗಲದ ಅಳಿವಿನಂಚಿನಲ್ಲಿರುವ ವೇಲ್‌ ಶಾರ್ಕ್‌ ದಡಕ್ಕೆ ಬಂದು ಸಾವನ್ನಪ್ಪಿದೆ.ಇತ್ತೀಚೆಗೆ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲೂ ಇಂಥದ್ದೇ ವೇಲ್‌ ಶಾರ್ಕ್‌ ಪತ್ತೆಯಾಗಿದ್ದು ಬಳಿಕ ಮೃತಪಟ್ಟಿತು…

ಹೊಸ ಸೇರ್ಪಡೆ