ನಿಮ್ಮ ನೆಚ್ಚಿನ ತಾರೆಯರು ಅವರ ಪ್ರೀತಿಯ ಅಮ್ಮಂದಿರೊಂದಿಗೆ…

15

ಸದಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಸಿನಿಮಾ ತಾರೆಯರು “ವಿಶ್ವ ತಾಯಂದಿರ ದಿನಾಚರಣೆ’ಯಲ್ಲಿ ಇಂದು ಇಡೀ ದಿನವನ್ನು ತಮ್ಮ ಪ್ರೀತಿಯ ಅಮ್ಮಂದಿರಿಗೆ ಮೀಸಲಿಟ್ಟರು. ಕೆಲಹೊತ್ತು ಅಮ್ಮಂದಿರ ಜೊತೆಗೆ ಹರಟಿದರು. ಈ ವೇಳೆ ಸೆಲ್ಫೀ ಹಿಡಿದು ಖುಷಿಪಟ್ಟರು. ಈ ಅಪರೂಪದ ಕ್ಷಣಗಳು ನಿಮಗಾಗಿ….

ಹೊಸ ಸೇರ್ಪಡೆ