ಉತ್ತರ ಕೊರಿಯಾ ಸರ್ವಾಧಿಕಾರಿ ರೀತಿ ಮಾಧುಸ್ವಾಮಿ‌: ಬಸವರಾಜು ಆರೋಪದ ವಿಡಿಯೋ ವೈರಲ್

ಪಿಸುಮಾತಿನ ವಿಡಿಯೋ ಭಾರಿ ವೈರಲ್

Team Udayavani, Jan 6, 2022, 2:55 PM IST

ಉತ್ತರ ಕೊರಿಯಾ ಸರ್ವಾಧಿಕಾರಿ ರೀತಿ ಮಾಧುಸ್ವಾಮಿ‌: ಬಸವರಾಜು ಆರೋಪದ ವಿಡಿಯೋ ವೈರಲ್

ಬೆಂಗಳೂರು: ಅವನು ನಮ್ಮ‌ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟ. ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಇದ್ದಾನಲ್ಲ, ಅವನಂತೆ ಇವನು…ಇದು
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬಗ್ಗೆ ಸಂಸದ ಜಿ.ಎಸ್.ಬಸವರಾಜು, ಸಚಿವ ಬೈರತಿ ಬಸವರಾಜ್ ಬಳಿ ಅಲವತ್ತುಕೊಂಡ ವಿಡಿಯೋ ಈಗ ಭಾರಿ ವೈರಲ್ ಆಗಿದೆ.

ಸುದ್ದಿಗೋಷ್ಠಿ ಸಂದರ್ಭದ ಈ ಪಿಸುಮಾತು ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಮಾಧುಸ್ವಾಮಿ ನಿರಾಕರಿಸಿದ್ದಾರೆ. “ಮಾತೆತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ. ಹಾಳು ಮಾಡಿಬಿಟ್ಟ ರೀ ನಮ್ಮ ಜಿಲ್ಲೆಯನ್ನಾ..?  ಹೀಗೆ ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಏಕವಚನದಲ್ಲೇ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.

ಉತ್ತರಕೊರಿಯಾದ ಕಿಮ್ ಜಾಂಗ್ ಉನ್ ಇವನು  . ಹಾಳುಮಾಡಿಬಿಟ್ಟ ರೀ ನಮ್ಮ ಜಿಲ್ಲೆಯನ್ನಾ..? ಮಾತೆತ್ತಿದರೇ ಹೊಡಿ ಬಡಿ ಕಡಿ  ಅಂತಾನೆ . ಮುಂದೆ ನಮ್ಮ ಜಿಲ್ಲೆಯಲ್ಲಿ ಒಂದು ಸೀಟು ಬರಲ್ಲ. ಅವನ್ ಯಾವನ್ ಒಬ್ಬ ಇಂಜಿನಿಯರ್ ಗೆ ಹೇಳ್ತಾನೆ. ಲೇ ನೀನು ಏನ್  ಹೆಂಡ್ತಿ ಸೀರೆ ಒಗಿಯೋಕೆ ಲಾಯಕ್ ನಡಿ ಆಚೆಗೆ ಅಂತಾನೆ. ಮೊನ್ನೆ ಸಾವಿರ ಕೋಟಿ ರೂ.  ಡಿಕ್ಲೇರ್ ಮಾಡಿಕೊಂಡು ಬಂದವ್ನೆ. ಸಾವಿರ ಕೋಟಿ ಅನುದಾನ ತಂದಿದ್ದಾನೆ. ಕಾರ್ಯಕ್ರಮಕ್ಕೆ  ನಮಗೆ ಯಾರಿಗೂ ಆಹ್ವಾನ ಇಲ್ಲ. ನಮ್ಮನ್ನ ಕರೆಯೋದು ಇಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.

ಟಾಪ್ ನ್ಯೂಸ್

ಗಲ್ಲು ಶಿಕ್ಷೆಯೇ ರೇಪ್‌ ಸಂತ್ರಸ್ತರ ಕೊಲೆಗೆ ಕಾರಣ: ರಾಜಸ್ಥಾನ ಸಿಎಂ  ಹೊಸ ವಿವಾದ!

19love

ಪ್ರಿಯಕರನನ್ನು ತೊರೆಯಲು ಒಲ್ಲದ ಮಗಳನ್ನು ಕೊಲ್ಲಲು ಲಕ್ಷ ರೂ. ಸುಪಾರಿ!

17-praveen

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

16DC

ಮಂಗಳೂರು: ಆ. 14ರ ವರೆಗೆ ಸೆಕ್ಷನ್‌ 144 ಮುಂದುವರಿಕೆ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-praveen

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಸಿದ್ದರಾಮೋತ್ಸವ ಚುನಾವಣಾ ದಿಕ್ಸೂಚಿ ಅಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

16DC

ಮಂಗಳೂರು: ಆ. 14ರ ವರೆಗೆ ಸೆಕ್ಷನ್‌ 144 ಮುಂದುವರಿಕೆ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

MUST WATCH

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

udayavani youtube

ಒಂದು ಮೂಟೆಯ ಗೊಬ್ಬರದ ದುಡ್ಡಿನಲ್ಲಿ ೧ವರ್ಷದ ಜೀವಾಮೃತ ತಯಾರು ಮಾಡಬಹುದು!

ಹೊಸ ಸೇರ್ಪಡೆ

ಗಲ್ಲು ಶಿಕ್ಷೆಯೇ ರೇಪ್‌ ಸಂತ್ರಸ್ತರ ಕೊಲೆಗೆ ಕಾರಣ: ರಾಜಸ್ಥಾನ ಸಿಎಂ  ಹೊಸ ವಿವಾದ!

pinarayi

ಕೇಂದ್ರ ಸಂವಿಧಾನದ ಒಕ್ಕೂಟ ರಚನೆಗೆ ವಿರುದ್ಧವಾಗಿ ಹೋಗಬಾರದು: ಕೇರಳ ಸಿಎಂ

19love

ಪ್ರಿಯಕರನನ್ನು ತೊರೆಯಲು ಒಲ್ಲದ ಮಗಳನ್ನು ಕೊಲ್ಲಲು ಲಕ್ಷ ರೂ. ಸುಪಾರಿ!

18-visit

ಆರ್‌ಟಿಪಿಎಸ್‌ಗೆ ಕೆಪಿಸಿ ಎಂಡಿ ಶ್ರೀಕರ ಭೇಟಿ-ಪರಿಶೀಲನೆ

1-asdada

ಎದೆಗೆ ಹೊಕ್ಕಿದ್ದ ಸ್ಟೀಲ್ ರಾಡ್ : ಜೀವ ಉಳಿಸಿದ ಮುಂಬಯಿ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.