ಅಣ್ಣನ ಉದ್ಯಮಕ್ಕೆ ತಂಗಿಯೇ ಸ್ಫೂರ್ತಿ…ವಿಶೇಷ ಚೇತನ ಉದ್ಯೋಗಿಗಳೇ ಈ ಕೆಫೆಯಲ್ಲಿನ ವಿಶೇಷತೆ!
ಅಂಥವವರಲ್ಲೂ ಏನಾದರೂ ಸಾಧಿಸಬೇಕೆನ್ನುವ ತುಡಿತ ಇರುತ್ತದೆ. ಆದರೆ ಅವರ ಅಕ್ಕಪಕ್ಕ ಅಂಥ ವಾತಾವರಣ ಇರುವುದಿಲ್ಲ.
ಸುಹಾನ್ ಶೇಕ್
ತನ್ನ ಉದ್ಯೋಗಿಗಳಿಗೆ ಕೆಫೆಯ ಕೆಲಸ, ಅಲ್ಲಿನ ನಿಯಮ, ಮತ್ತು ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕೆನ್ನುವುದನ್ನು ಬಹಳ ಪ್ರೀತಿಯಿಂದಲೇ ಹೇಳಿ ಕೊಡುತ್ತಾರೆ. ‘ಕೆಫೆ ಲಾ ಗ್ರಾವಿಟಿಯಾ’ ಖ್ಯಾತಿಗಳಿಸಲು ಶುರುವಾಗುತ್ತದೆ. ಇಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜನ ಮೆಚ್ಚಿಕೊಳ್ಳುತ್ತಾರೆ. ಜನಸಾಮಾನ್ಯರು ಮಾತ್ರವಲ್ಲದೆ ಜಿಲ್ಲಾಧಿಕಾರಿಯೂ ಕೆಫೆಗೆ ಭೇಟಿ ನೀಡಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಕೆಫೆ ಲಾ ಗ್ರಾವಿಟಿಯಾ’ ಚಹಾ, ಕಾಫಿ ಮಾತ್ರವಲ್ಲದೆ ಹಲವು ಅಂತರಾಷ್ಟ್ರೀಯ ಬಗೆಯ ತಿಂಡಿ ತಿನಸುಗಳನ್ನು ತಯಾರಿಸಲು ಶ್ರವಣ ದೋಷವಿರುವ ಉದ್ಯೋಗಿಗಳನ್ನೇ ಬಳಸುತ್ತದೆ. ಮಾಲಕ ಆಶಿಶ್ ಅವರೊಂದಿಗೆ ಒಂದಾಗಿ ತನ್ನ ವ್ಯಾಪಾರವನ್ನು ನೋಡಿಕೊಳ್ಳುತ್ತಾರೆ...