ಅಂದು ಸಿಂಗರ್ ಆಗಿ ಯು.ಕೆಯಲ್ಲಿ ಮೆರಗು; ಇಂದು ಬರ್ಗರ್ ಸ್ಟಾಲಿನಲ್ಲೇ ಬದುಕು
Team Udayavani
ಜೀವನ ಅಂದ್ರೆ ಕೆಲವೊಮ್ಮೆ ಎಲ್ಲವೂ ಇರುತ್ತದೆ. ನೆಮ್ಮದಿ,ಸುಖ,ಸಂತಸ, ಹೀಗಿರುವಾಗಲೇ ಅಂದೊಮ್ಮೆ ಬದುಕಿಗೆ ಸವಾಲಾಗಿ ಕೆಲವೊಂದು ಸಮಸ್ಯೆಗಳು ಎದುರಾಗಿ ಬರುತ್ತವೆ. ಆ ಸಮಸ್ಯೆಗಳನ್ನು ಎದುರಿಸುತ್ತಲೇ ನೆಮ್ಮದಿಯಿಂದ ಇದ್ದ ಜೀವಗಳು ಕುಗ್ಗಿ ಕರಗಿ, ಸೋತು ಬಿಡುತ್ತವೆ. ಅಂದು ಯು.ಕೆಯಲ್ಲಿ ಸಿಂಗರ್ ಆಗಿ, ಪರಿಸ್ಥಿತಿಗೆ ಸೋತು ಇಂದು ಗುಜರಾತ್ ನಲ್ಲಿ ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿರುವ ವ್ಯಕ್ತಿಯ ಜೀವನಗಾಥೆಯಿದು..